ಮದುವೆ ಬಳಿಕ ವೃತ್ತಿ ಬದಲಾಯಿಸಿದ ಪರಿಣೀತಿ, ನಟಿ ಬದಲಿಗೆ ಹಾಡುಗಾರ್ತಿ

25 Jan 2024

Author : Manjunatha

ಪರಿಣೀತಿ ಚೋಪ್ರಾ ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಕೆಲವು ಉತ್ತಮ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳನ್ನು ಪರಿಣೀತಿ ಮಾಡಿದ್ದಾರೆ.

 ಜನಪ್ರಿಯ ನಟಿ

ಇತ್ತೀಚೆಗಷ್ಟೆ ಪರಿಣೀತಿ ಚೋಪ್ರಾ, ಎಎಪಿ ಸಂಸದ, ರಾಜಕಾರಣಿ ರಾಘವ್ ಛಡ್ಡಾ ಜೊತೆ ದೆಹಲಿಯಲ್ಲಿ ಅದ್ಧೂರಿಯಾಗಿ ವಿವಾಹವಾದರು.

ಇತ್ತೀಚೆಗಷ್ಟೆ ಮದುವೆ

ವಿವಾಹದ ಬಳಿಕ ಯಾವುದೇ ಹೊಸ ಸಿನಿಮಾದಲ್ಲಿ ಪರಿಣೀತಿ ಚೋಪ್ರಾ ನಟಿಸಿಲ್ಲ. ಮದುವೆ ಬಳಿಕ ನಟನೆಯನ್ನೂ ಬಿಟ್ಟಂಥಿದೆ ಪರಿಣೀತಿ.

ನಟನೆಗೆ ವಿದಾಯ?

ಇದರ ನಡುವೆ ಪರಿಣೀತಿ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ. ಪರಿಣೀತಿ, ನಟನೆ ಬದಲಿಗೆ ಸಂಗೀಗಾರ್ತಿಯಾಗಲು ಮುಂದಾಗಿದ್ದಾರೆ.

ನಟನೆ ಬದಲಿಗೆ ಸಂಗೀತ

ಶಾಸ್ತ್ರೀಯ ಸಂಗೀತ ಕಲಿತಿರುವ ಪರಣೀತಿ ಚೋಪ್ರಾ. ಲೈವ್ ಫರ್ಮಾಪರ್ ಆಗಿ ವೇದಿಕೆ ಮೇಲೆ ಕಾಣಸಿಕೊಳ್ಳಲಿದ್ದಾರೆ.

ಲೈವ್ ಫರ್ಮಾಪರ್

ಸಂಗೀತಗಾರ್ತಿಯಾಗಲು ಸಕಲ ತಯಾರಿ ಮಾಡಿಕೊಂಡಿದ್ದಾರೆ ಪರಿಣೀತಿ. ದೇಶದ ಅತ್ಯುತ್ತಮ ಹಾಡುಗಾರರನ್ನು ಮ್ಯಾನೇಜ್ ಮಾಡುವ ಸಂಸ್ಥೆಯೊಂದಿಗೆ ಒಪ್ಪಂದ ಸಹ ಮಾಡಿಕೊಂಡಿದ್ದಾರೆ.

ತಯಾರಿ ಮುಗಿದಿದೆ

ಪರಿಣೀತಿ ಚೋಪ್ರಾ ದೇಶದ ಹಲವು ನಗರಗಳಲ್ಲಿ ಲೈವ್ ಶೋಗಳನ್ನು ನೀಡಲಿದ್ದಾರೆ. ಜೊತೆಗೆ ಹೊಸ ಆಲ್ಬಂಗಳನ್ನು ಸಹ ಹೊರತರಲಿದ್ದಾರೆ.

ಆಲ್ಬಂ ಹೊರತರಲಿದ್ದಾರೆ

ತಮ್ಮ ಹೊಸ ಪಯಣಕ್ಕಾಗಿ ಸಾಕಷ್ಟು ತಯಾರಿಯನ್ನು ಪರಿಣೀತಿ ಚೋಪ್ರಾ ಮಾಡಿಕೊಂಡಿದ್ದು ಇದರ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಪರಿಣೀತಿ ಹೊಸ ಪಯಣ

ಪರಿಣೀತಿ ಚೋಪ್ರಾ ಶೀಘ್ರವೇ ತಮ್ಮ ಮ್ಯೂಸಿಕಲ್ ಟೂರ್ ಪ್ರಾರಂಭ ಮಾಡಲಿದ್ದು, ಅದರ ಮಾಹಿತಿಯನ್ನು ಶೀಘ್ರವೇ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಮ್ಯೂಸಿಕಲ್ ಟೂರ್ 

ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಸ್ಟಾರ್ ದಂಪತಿಯ ಪುತ್ರಿ: ಯಾರೀಕೆ?