ಗಂಡನ ಹುಟ್ಟುಹಬ್ಬಕ್ಕೆ ಪರಿಣೀತಿ ಪ್ರೀತಿಯ ವಿಶ್; ಅಪರೂಪದ ಫೋಟೋಗಳು ಇಲ್ಲಿವೆ..
11 Nov 2023
Pic credit - instagram
ಕೆಲವೇ ದಿನಗಳ ಹಿಂದೆ ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ ಆದರು.
ನವ ದಂಪತಿ
ಪರಿಣೀತಿ ಚೋಪ್ರಾ ಸಿನಿಮಾದವರು, ರಾಘವ್ ಚಡ್ಡಾ ಅವರು ರಾಜಕೀಯ ಕ್ಷೇತ್ರದವರು.
ಬೇರೆ ಬೇರೆ ಕ್ಷೇತ್ರ
ರಾಘವ್ ಮತ್ತು ಪರಿಣೀತಿ ಅವರು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಲವ್ ಮ್ಯಾರೇಜ್
ನವೆಂಬರ್ 11ರಂದು ರಾಘವ್ ಚಡ್ಡಾ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ರಾಘವ್ ಜನ್ಮದಿನ
ರಾಘವ್ ಚಡ್ಡಾ ಅವರಿಗೆ ಪರಿಣೀತಿ ಚೋಪ್ರಾ ಅವರು ಮನಸಾರೆ ಶುಭಾಶಯ ತಿಳಿಸಿದ್ದಾರೆ.
ಪತ್ನಿಯ ಶುಭಾಶಯ
‘ದೇವರು ನನಗೆ ಕೊಟ್ಟ ಅತ್ಯುತ್ತಮ ಉಡುಗೊರೆಯೇ ನೀವು’ ಎಂದ ಪರಿಣೀತಿ ಚೋಪ್ರಾ
ದೇವರ ಉಡುಗೊರೆ
‘ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ ನಟಿ.
ಗಂಡನಿಗೆ ಧನ್ಯವಾದ
ಪರಿಣೀತಿ ಚೋಪ್ರಾ ಹಂಚಿಕೊಂಡಿರುವ ಈ ಅಪರೂಪದ ಫೋಟೋಗಳು ವೈರಲ್ ಆಗಿವೆ.
ಫೋಟೋ ವೈರಲ್
Next: ಕಡಲ ತೀರದಲ್ಲಿ ನೇಹಾ ಕಕ್ಕರ್ ಸ್ನಾನ; ಫೇಮಸ್ ಗಾಯಕಿಯ ಹಾಟ್ ಅವತಾರ
ಇದನ್ನೂ ಓದಿ: