ಬಿಗ್ ಬಾಸ್​ನಲ್ಲಿ ಹೇಗಿದೆ ಪವಿ ಪೂವಪ್ಪ ಪರ್ಫಾರ್ಮೆನ್ಸ್​?

29 Nov 2023

Pic credit - Instagram

Author: Rajesh Duggumane

ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್​ಗೆ ಪವಿ ಪೂವಪ್ಪ ಅವರು ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ಟಾಸ್ಕ್ ಆಡಲು ಅವಕಾಶ ಸಿಕ್ಕಿದೆ.

ವೈಲ್ಡ್ ಕಾರ್ಡ್

ಪವಿ ಉತ್ತಮ ರೀತಿಯಲ್ಲಿ ಆಟ ಆಡುತ್ತಿರುವುದಾಗಿ ಪ್ರೇಕ್ಷಕರು ಅಭಿಪ್ರಾಯ ಹೊರಹಾಕಿದ್ದಾರೆ.

ಉತ್ತಮ ಆಟ

ಕ್ಯಾಪ್ಟನ್ಸಿ ರೇಸ್​ನಿಂದ ಅವರು ಹೊರಗುಳಿಯುವವರಿದ್ದರು. ಪ್ರತಾಪ್ ಅವರು ಸೇವ್ ಮಾಡಿದರು.

ಸೇವ್ ಆದರು

ಪವಿ ಅವರು ಮಾಡೆಲ್​. ಅವರ ವೃತ್ತಿ ಜೀವನಕ್ಕೆ ಬಿಗ್ ಬಾಸ್ ತುಂಬಾನೇ ಮುಖ್ಯವಾಗಿದೆ.

ಮಾಡೆಲ್

ಹೊರಗೆ ಏನು ನಡೆದಿದೆ ಎಂಬುದನ್ನು ನೇರವಾಗಿ ಹೇಳುವ ಕೆಲಸ ಮಾಡಿದ್ದಾರೆ ಪವಿ ಪೂವಪ್ಪ.

ಸರಿ ಅಲ್ಲ?

ಇನ್​ಸ್ಟಾಗ್ರಾಮ್​ನಲ್ಲಿ ಒಂದು ಲಕ್ಷ ಮಂದಿ ಪವಿ ಪೂವಪ್ಪ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.

ಒಂದು ಲಕ್ಷ

ಮಾಡೆಲ್ ಆಗಿ ಗಮನ ಸೆಳೆದಿರೋ ಪವಿ ಅವರು ಸಖತ್ ಬೋಲ್ಡ್ ಆಗಿ ಫೋಟೋ ಹಂಚಿಕೊಳ್ಳುತ್ತಾರೆ.

ಸಖತ್ ಬೋಲ್ಡ್

Next: ‘ಈ ವಾರ ನಾನೇ ಎಲಿಮಿನೇಟ್’; ಸ್ನೇಹಿತ್ ಕಣ್ಣೀರು