‘ಈ ವಾರ ನಾನೇ ಎಲಿಮಿನೇಟ್’; ಸ್ನೇಹಿತ್ ಕಣ್ಣೀರು

29 Nov 2023

Pic credit - Instagram

Author: Rajesh Duggumane

ಸ್ನೇಹಿತ್ ಗೌಡ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರಿಗೆ ಎಲಿಮಿನೇಷನ್ ಭಯ ಕಾಡಿದೆ.

ಸ್ನೇಹಿತ್ ನಾಮಿನೇಟ್

ಈಗ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಸ್ನೇಹಿತ್ ಗೌಡ ಅವರು ವೀಕ್ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ವೀಕ್ ಸ್ಪರ್ಧಿ

ನಮ್ರತಾ ಜೊತೆ ಸ್ನೇಹಿತ್ ಕ್ಲೋಸ್ ಆಗಿದ್ದಾರೆ. ಅವರ ಎದುರು ಸ್ನೇಹಿತ್ ಅವರು ಕಣ್ಣೀರು ಹಾಕಿದ್ದಾರೆ.

ಕಣ್ಣೀರು

ಎಂಟನೇ ವಾರದಲ್ಲಿ ಬಿಗ್ ಬಾಸ್​ನಿಂದ ಹೊರಹೋಗುವ ಭಯ ಸ್ನೇಹಿತ್ ಗೌಡ ಅವರಿಗೆ ಅತಿಯಾಗಿ ಕಾಡಿದೆ.

ಎಲಿಮಿನೇಷನ್ ಭಯ್

ಇನ್​ಸ್ಟಾಗ್ರಾಮ್​ನಲ್ಲಿ ಕಮೆಂಟ್ ಮಾಡುವ ಆಯ್ಕೆಯನ್ನು ಸ್ನೇಹಿತ್ ಗೌಡ ಟೀಂ ಆಫ್ ಮಾಡಿದೆ.

ಕಮೆಂಟ್ ಆಫ್

ನಮ್ರತಾ ಗೌಡ ಅವರಿಗೂ ಎಲಿಮಿನೇಷನ್ ಭಯ ಕಾಡಿದೆ. ಅವರು ಔಟ್ ಆದರೂ ಅಚ್ಚರಿ ಏನಿಲ್ಲ.

ನಮ್ರತಾಗೂ ಭಯ

ಬಿಗ್ ಬಾಸ್ ಎಂಟನೇ ವಾರದಲ್ಲಿ ಇದೆ. ಇನ್ನು 50 ದಿನ ಪೂರ್ಣಗೊಂಡರೆ ಬಿಗ್ ಬಾಸ್ ಮುಗಿಯಲಿದೆ.

ಬಿಗ್ ಬಾಸ್

ಎಲ್ಲದಕ್ಕೂ ರಿವೇಂಜ್ ತೆಗೆದುಕೊಳ್ಳುತ್ತಾರೆ ಪ್ರತಾಪ್?