ತಮ್ಮನ್ನು ತಾವು ಸಾಬೀತು ಮಾಡಿಕೊಂಡ ಪವಿ ಪೂವಪ್ಪ

08 Dec 2023

Pic credit - Instagram

Author: Rajesh Duggumane

ಪವಿ ಪೂವಪ್ಪ ಅವರು ಮೊದಲ ವಾರ ಡಲ್ ಆಗಿದ್ದರು. ಎರಡನೇ ವಾರದಲ್ಲಿ ಅವರು ತಮ್ಮ ಆಟ ತೋರಿಸಿದ್ದಾರೆ.

ಪವಿ ಪೂವಪ್ಪ

ನೀರು ಎರಚುವ ಟಾಸ್ಕ್​ನ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಎಲ್ಲರೂ ಪವಿ ಪೂವಪ್ಪ ಅವರನ್ನು ಟಾರ್ಗೆಟ್ ಮಾಡಿದರು.

ನೀರಿನ ಟಾಸ್ಕ್​

ಎಲ್ಲರೂ ಬಂದು ನೀರು ಎರಚಿದರೂ ಪವಿ ಪೂವಪ್ಪ ಅವರು ಭಯ ಪಡಲಿಲ್ಲ. ಅವರು ಟಾಸ್ಕ್ ಗೆದ್ದರು.

ಸಾಬೀತು

ಈ ವಾರ ಪವಿ ಪೂವಪ್ಪ ಅವರ ನಾಮಿನೇಟ್ ಆಗಿದ್ದಾರೆ. ಅವರಿಗೆ ಈ ವಾರ ಸೇವ್ ಆಗಲೇಬೇಕಾದ ಅನಿವಾರ್ಯತೆ ಇದೆ.

ನಾಮಿನೇಟ್

ಪವಿ ಪೂವಪ್ಪ ಈ ವಾರದ ಉತ್ತಮ ಪಟ್ಟ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತಮ

ವೈಲ್ಡ್ ಕಾರ್ಡ್ ಮೂಲಕ ಪವಿ ಪೂವಪ್ಪ ದೊಡ್ಮನೆಗೆ ಬಂದರು. ಈ ವಾರ ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ವೈಲ್ಡ್ ಕಾರ್ಡ್

ಪವಿ ಅವರು ಸದಾ ಕೂಲ್ ಆ್ಯಂಡ್ ಕಾಮ್ ಆಗಿ ಇರುತ್ತಾರೆ. ಈ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೂಲ್ ಆ್ಯಂಡ್ ಕಾಮ್

ನಿಜಕ್ಕೂ ರಾಕ್ಷಸನಂತೆ ಆಡಿದ ವಿನಯ್ ಗೌಡ