ನಿಜಕ್ಕೂ ರಾಕ್ಷಸನಂತೆ ಆಡಿದ ವಿನಯ್ ಗೌಡ

08 Dec 2023

Pic credit - Instagram

Author: Rajesh Duggumane

ವಿನಯ್ ಗೌಡ ಅವರು ಬಿಗ್ ಬಾಸ್​ನಲ್ಲಿ ಕಳೆದ ಕೆಲ ವಾರಗಳಿಂದ ಕೂಲ್ ಆಗಿದ್ದರು. ಈಗ ಅವರು ಮತ್ತೆ ವೈಲೆಂಟ್ ಆಗಿದ್ದಾರೆ.

ಬಿಗ್ ಬಾಸ್

ರಾಕ್ಷಸರು ಹಾಗೂ ಗಂಧರ್ವರು ಎನ್ನುವ ಟಾಸ್ಕ್​ ಇತ್ತು. ಈ ಟಾಸ್ಕ್​ನಲ್ಲಿ ಮೊದಲು ವಿನಯ್ ಗಂಧರ್ವರಾಗಿದ್ದರು

ಟಾಸ್ಕ್​

ರಾಕ್ಷಸರು ಹಲವು ರೀತಿಯ ಟಾಸ್ಕ್ ಗಳನ್ನು ಗಂಧರ್ವರಿಗೆ ನೀಡಿದ್ದರು. ಇದನ್ನು ವಿನಯ್ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ವಿವಿಧ ಟಾಸ್ಕ್​

ವಿನಯ್ ಅವರು ರಾಕ್ಷಸರ ವೇಷ ತೊಟ್ಟಾಗ ನಿಜಕ್ಕೂ ರಾಕ್ಷಸರಂತೆ ವರ್ತಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ.

ವೈಲೆಂಟ್

ದೊಡ್ಮನೆಯಲ್ಲಿ ಚಪ್ಪಲಿ ಡ್ರಾಮಾ ನಡೆಯಿತು. ಕಾರ್ತಿಕ್ ಎಸೆದ ಚಪ್ಪಲಿ ನೆಲಕ್ಕೆ ಬಿದ್ದು ವಿನಯ್​ಗೆ ತಾಗಿದೆ.

ಚಪ್ಪಲಿ ಡ್ರಾಮಾ

ವಿನಯ್ ಅವರು ಈ ವಿಚಾರ ಇಟ್ಟುಕೊಂಡು ಹೈಡ್ರಾಮಾ ಮಾಡಿದ್ದಾರೆ. ಅವರು ಕಾರ್ತಿಕ್​​ಗೆ ಹೊಡೆಯಲು ಹೋಗಿದ್ದರು.

ಹೈಡ್ರಾಮಾ

ವಿನಯ್ ಅವರು ನಿಜಕ್ಕೂ ರಾಕ್ಷಸನಂತೆ ಆಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ರಾಕ್ಷಸನಂತೆ

ವಿನಯ್, ನಮ್ರತಾ ವಿರುದ್ಧ ನಿಂತ ಸ್ನೇಹಿತ್