ವಿನಯ್, ನಮ್ರತಾ ವಿರುದ್ಧ ನಿಂತ ಸ್ನೇಹಿತ್

08 Dec 2023

Pic credit - Instagram

Author: Rajesh Duggumane

ಸ್ನೇಹಿತ್ ಅವರು ಬಿಗ್​ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅವರು ಒಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಸ್ನೇಹಿತ್ ನಿರ್ಧಾರ

ಕ್ಯಾಪ್ಟನ್ಸಿ ಟಾಸ್ಕ್​ನಿಂದ ಕೆಲವರನ್ನು ಹೊರಗೆ ಇಡುವಂತೆ ಸ್ನೇಹಿತ್​ಗೆ ಆದೇಶ ಬಂತು. ಈ ಆದೇಶದಂತೆ ನಡೆದುಕೊಂಡರು.

ಕ್ಯಾಪ್ಟನ್ಸಿ ಟಾಸ್ಕ್​

ವಿನಯ್ ಹಾಗೂ ನಮ್ರತಾ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗೆ ಇಡುವ ಮೂಲಕ ಸ್ನೇಹಿತ್ ಅಚ್ಚರಿ ಮೂಡಿಸಿದರು.

ವಿನಯ್, ನಮ್ರತಾ

ಸ್ನೇಹಿತ್ ಈ ವಾರ ಸಾಕಷ್ಟು ಪಕ್ಷಪಾತ ಮಾಡಿದ್ದಾರೆ. ವೀಕೆಂಡ್​ನಲ್ಲಿ ಏನಾಗಬಹುದು ಎನ್ನುವ ಭಯ ಕಾಡಿದೆ.

ವೀಕೆಂಡ್ ಭಯ

ಸುದೀಪ್ ಅವರು ಅನೇಕ ಬಾರಿ ಸ್ನೇಹಿತ್​ಗೆ ಪಾಠ ಮಾಡಿದ್ದಾರೆ. ಹಾಗಾಗಬಾರದು ಎನ್ನುವ ಕಾರಣಕ್ಕೆ ಅವರು ರೀತಿ ಮಾಡಿರಬಹುದು.

ಸುದೀಪ್ ಕ್ಲಾಸ್

ಸ್ನೇಹಿತ್ ನಿರ್ಧಾರದಿಂದ ನಮ್ರತಾಗೆ ಸಾಕಷ್ಟು ಬೇಸರ ಆಗಿದೆ. ಅವರು ಈ ವಿಚಾರದಲ್ಲಿ ಸಾಕಷ್ಟು ದುಃಖಕ್ಕೆ ಒಳಗಾಗಿದ್ದಾರೆ.

ನಮ್ರತಾಗೆ ಬೇಸರ

ವಿನಯ್ ಅವರಿಗೂ ಸ್ನೇಹಿತ್ ನಿರ್ಧಾರದಿಂದ ಸಾಕಷ್ಟು ಬೇಸರ ಆಗಿದೆ. ಕಳೆದ ವಾರ ವಿನಯ್ ನ ನಮ್ರತಾ ಹೊರಗಿಟ್ಟಿದ್ದರು.

ವಿನಯ್ ಏನಂದ್ರು?

ಸದ್ದು ಮಾಡ್ತಿದೆ ‘ಧೂತ’ ಸೀರಿಸ್​; ಅಂಥದ್ದೇನಿದೆ?