ಮತ್ತೆ ಫ್ಯಾಷನ್ ಕಾಪಿ ಮಾಡಿದ ಪವಿತ್ರಾ ಗೌಡ, ವಿಜಯಲಕ್ಷ್ಮಿ?

10 February 2025

Pic credit - instagram

Author: Madankumar

ವಿಜಯಲಕ್ಷ್ಮಿ ಅವರು ನೀಲಿ ಸೀರೆ ಧರಿಸಿ ಮಿಂಚಿದರು.

ನೀಲಿ ಸೀರೆ

Pic credit - instagram

ವಿಜಯಲಕ್ಷ್ಮಿ ಈ ಫೋಟೋಗಳನ್ನು  ಹಂಚಿಕೊಂಡರು.

ಫೋಟೋಗಳು

Pic credit - instagram

ಅದೇ ರೀತಿಯ ಸೀರೆ ಧರಿಸಿ ಫ್ಯಾಷನ್  ಮಾಡಿದ ಪವಿತ್ರಾ ಗೌಡ.

ಪವಿತ್ರಾ ಕಾಪಿ

Pic credit - instagram

ಇಬ್ಬರ ಬ್ಲೌಸ್ ಡಿಸೈನ್​ನಲ್ಲೂ ಕೂಡ ಸ್ವಲ್ಪ ಹೋಲಿಕೆ ಕಾಣಿಸುತ್ತಿದೆ.

ಸೇಮ್ ವಿನ್ಯಾಸ

Pic credit - instagram

ಈ ಮೊದಲು ಕೂಡ ಪವಿತ್ರಾ ಗೌಡ ಅವರು ಹೀಗೆಯೇ ಮಾಡುತ್ತಿದ್ದರು.

ಹಳೇ ಚಾಳಿ

Pic credit - instagram

ನಟ ದರ್ಶನ್ ಜೊತೆ ತುಂಬ ಆಪ್ತತೆ ಹೊಂದಿದ್ದ ನಟಿ ಪವಿತ್ರಾ ಗೌಡ.

ದರ್ಶನ್ ಗೆಳತಿ

Pic credit - instagram

ಜಾಮೀನು ಸಿಕ್ಕ ಬಳಿಕ ಪವಿತ್ರಾ ಗೌಡ ಮುಖದಲ್ಲಿ ನಗು ಅರಳಿದೆ.

ಜಾಮೀನು ಸಿಕ್ಕಿದೆ

Pic credit - instagram

Pic credit - instagram

Next: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್