13 December 2024
Pic credit - instagram
Author: Madankumar
ಡಿ.13ರಂದು ಪವಿತ್ರಾ ಗೌಡಗೆ ಜಾಮೀನು ನೀಡಿದ ಹೈಕೋರ್ಟ್.
Pic credit - instagram
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆಗಿರುವ ಪವಿತ್ರಾ ಗೌಡ.
Pic credit - instagram
ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಗೌಡ 6 ತಿಂಗಳು ಕಳೆದಿದ್ದಾರೆ.
Pic credit - instagram
ದರ್ಶನ್ ಸ್ನೇಹಿತೆ ಆಗಿದ್ದಕ್ಕೆ ಹೆಚ್ಚು ಸುದ್ದಿಯಾದ ಪವಿತ್ರಾ ಗೌಡ.
Pic credit - instagram
ಮರ್ಡರ್ ಪ್ರಕರಣದಲ್ಲಿ ಪವಿತ್ರಾ ಗೌಡಗೆ ಸದ್ಯಕ್ಕೆ ಸಿಕ್ಕಿದೆ ರಿಲೀಫ್.
Pic credit - instagram
ಜಾಮೀನಿಗೆ ಸುಪ್ರೀಂ ಕೋರ್ಟ್ನಲ್ಲಿ ಆಕ್ಷೇಪ ಸಲ್ಲಿಸ್ತಾರೆ ಪೊಲೀಸರು.
Pic credit - instagram
ಅಂತಿಮವಾಗಿ ಪವಿತ್ರಾಗೆ ಶಿಕ್ಷೆ ಆಗುತ್ತಾ ಇಲ್ಲವಾ ಎಂಬ ಕೌತುಕ ಇದೆ.
Pic credit - instagram
Pic credit - instagram
Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ