ಫಿಟ್ನೆಸ್​ ಟ್ರೇನರ್​ ಜೊತೆ ಆಮಿರ್ ಖಾನ್​ ಪುತ್ರಿ ಇರಾ ಖಾನ್​ ಮದುವೆ.

03 Jan 2024

Pic credit - instagram

Author: Madankumar

ವೃತ್ತಿಪರ ಫಿಟ್ನೆಸ್​ ಕೋಚ್​ ನೂಪುರ್​ ಶಿಖಾರೆ ಕೈ ಹಿಡಿಯುತ್ತಿರುವ ಇರಾ.

ನೂಪುರ್​ ಶಿಖಾರೆ

ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿರುವ ಇರಾ ಖಾನ್​, ನೂಪುರ್​ ಶಿಖಾರೆ.

ಲವ್​ ಮ್ಯಾರೇಜ್​

ಮುಂಬೈನ ಸ್ಟಾರ್​ ಹೋಟೆಲ್​ನಲ್ಲಿ ನಡೆಯುತ್ತಿದೆ ಅದ್ದೂರಿ ವಿವಾಹ.

ಮುಂಬೈನಲ್ಲಿ..

ಜನವರಿ 3ರ ಸಂಜೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಜೋಡಿ ಹಕ್ಕಿ.

ಜನವರಿ 3

ಆಮಿರ್​ ಖಾನ್​ ಪುತ್ರಿ ಎಂಬ ಕಾರಣಕ್ಕೆ ಸಖತ್​ ಫೇಮಸ್​ ಆಗಿರುವ ಇರಾ.

ಸ್ಟಾರ್​ ಕಿಡ್​

ರಾಜಸ್ಥಾನದಲ್ಲಿ ಗ್ರ್ಯಾಂಡ್​ ಆಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ.

ಆರತಕ್ಷತೆ ಎಲ್ಲಿ?

ಬೇರೆ ಸ್ಟಾರ್​ ಕಿಡ್​ಗಳ ರೀತಿ ಇರಾ ಖಾನ್​ ನಟಿಯಾಗಲು ಆಸಕ್ತಿ ತೋರಿಸಿಲ್ಲ.

ನಟಿಯಾಗಲಿಲ್ಲ

ಇರಾ ಖಾನ್-ನೂಪುರ್​ ಜೊತೆಯಾಗಿರುವ ಫೋಟೋಗಳು ವೈರಲ್​ ಆಗಿವೆ.

ಫೋಟೋ ವೈರಲ್​

Next: ‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ