ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಟಿ ಕಿಯಾರಾ ಅಡ್ವಾಣಿ; ಭರ್ಜರಿ ಸೆಲೆಬ್ರೇಷನ್​

14 June 2024

Pic credit - instagram

Author: Madankumar

ಕಿಯಾರಾ ಅಡ್ವಾಣಿ ಅವರು 2014ರಲ್ಲಿ ಬಣ್ಣದ ಲೋಕಕ್ಕೆ ನಟಿಯಾಗಿ ಕಾಲಿಟ್ಟರು.

2014ರಲ್ಲಿ ಎಂಟ್ರಿ

2014ರ ಜೂ.13ರಂದು ಕಿಯಾರಾ ನಟನೆಯ ಮೊದಲ ಚಿತ್ರ ‘Fugly’ ತೆರೆಕಂಡಿತ್ತು.

ಜೂನ್​ 13ರಂದು

10 ವರ್ಷ ಪೂರೈಸಿದ್ದಕ್ಕೆ ಫ್ಯಾನ್ಸ್​ ಜೊತೆ ಸಂಭ್ರಮಾಚರಣೆ ಮಾಡಿದ ನಟಿ ಕಿಯಾರಾ.

ಅಭಿಮಾನಿಗಳ ಜೊತೆ

ಈ ಹತ್ತು ವರ್ಷಗಳ ಸಿನಿಜರ್ನಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ನಟಿ.

ಎಲ್ಲರಿಗೂ ಥ್ಯಾಂಕ್ಸ್​

ಆಪ್ತರು, ಅಭಿಮಾನಿಗಳ ಜತೆ ಸೆಲೆಬ್ರೇಟ್​ ಮಾಡಿದ್ದು ಕಿಯಾರಾ ಪಾಲಿನ ವಿಶೇಷ ಕ್ಷಣ.

ಸ್ಪೆಷಲ್​ ಕ್ಷಣ

ವಿಡಿಯೋ ಕಾಲ್​ ಮೂಲಕವೂ ಅಭಿಮಾನಿಗಳ ಜೊತೆ ಮಾತನಾಡಿ ಸಂಭ್ರಮಿಸಿದ ನಟಿ.

ವಿಡಿಯೋ ಕಾಲ್​

ಬಾಲಿವುಡ್​ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಯಶಸ್ಸು ಪಡೆದ ಕಿಯಾರಾ ಅಡ್ವಾಣಿ.

ಯಶಸ್ವಿ ನಟಿ

ಬಣ್ಣದ ಲೋಕದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದಾರೆ ಸುಂದರಿ ಕಿಯಾರಾ ಅಡ್ವಾಣಿ.

ಭಾರಿ ಬೇಡಿಕೆ

Next: ಸೋನು ಗೌಡ ಬಗೆಬಗೆಯ ಎಕ್ಸ್​ಪ್ರೆಷನ್​ ನೋಡಿ ಬಂತು ರಾಶಿ ರಾಶಿ ಕಮೆಂಟ್ಸ್​