ಸೋನು ಗೌಡ ಬಗೆಬಗೆಯ ಎಕ್ಸ್​ಪ್ರೆಷನ್​ ನೋಡಿ ಬಂತು ರಾಶಿ ರಾಶಿ ಕಮೆಂಟ್ಸ್​.

12 June 2024

Pic credit - instagram

Author: Madankumar

ಪಿಂಕ್​ ಟಿ-ಶರ್ಮ್​ ಮತ್ತು ಜೀನ್ಸ್​ ಧರಿಸಿ ಪೋಸ್​ ನೀಡಿದ ಸೋನು ಶ್ರೀನಿವಾಸ್​ ಗೌಡ.

ಪಿಂಕ್​ ಟಿ-ಶರ್ಟ್​

ಕ್ಯಾಮೆರಾ ಮುಂದೆ ಸೋನು ಶ್ರೀನಿವಾಸ್​ ಗೌಡ ಹಲವು ಬಗೆಯಲ್ಲಿ ಎಕ್ಸ್​ಪ್ರೆಷನ್​ಗಳು.

ಏನಿದು ಲುಕ್​?

ಕೆಲವೇ ನಿಮಿಷಗಳಲ್ಲಿ ಈ ಫೋಟೋಗೆ ಜನರಿಂದ ಸಿಕ್ಕಾಪಟ್ಟೆ ಕಮೆಂಟ್ಸ್​ ಬಂದಿದೆ.

ಸಿಕ್ಕಾಪಟ್ಟೆ ಕಮೆಂಟ್​

ಬಹಳ ಖುಷಿಯಲ್ಲಿ ಸೋನು ಶ್ರೀನಿವಾಸ್​ ಗೌಡ ಅವರು ಸೆಲ್ಫಿ ತೆಗೆದುಕೊಂಡಿದ್ದಾರೆ.

ಸೋನು ಗೌಡ ಸೆಲ್ಫಿ

ಅಭಿಮಾನಿಗಳಿಗೆ ಹಾರ್ಟ್​ ಸಿಂಬಲ್​ ತೋರಿಸಿ ನಗು ಬೀರಿದ ಸೋನು ಶ್ರೀನಿವಾಸ್​ ಗೌಡ.

ಹಾರ್ಟ್​ ಸಿಂಬಲ್​

ಸೋನು ಗೌಡ ಹಲವು ಫೋಟೋಶೂಟ್​ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.

ಹಲವು ಫೋಟೋಶೂಟ್​

ಕೆಲವರು ಸೋನು ಶ್ರೀನಿವಾಸ್​ ಗೌಡ ಅವರ ಫೋಟೋಸ್​ ನೋಡಿ ಟ್ರೋಲ್​ ಮಾಡ್ತಾರೆ.

ನೆಗೆಟಿವ್​ ಕಮೆಂಟ್​

ಸೋನು ಗೌಡ ಕಾನೂನು ಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದಿದ್ದು ವಿವಾದ ಆಗಿತ್ತು.

ವಿವಾದ ಆಗಿತ್ತು

Next: ಪವಿತ್ರಾ ಗೌಡ ಸಲುವಾಗಿ ದರ್ಶನ್​ ಬಾಳಲ್ಲಿ ನಡೆಯಿತು ದೊಡ್ಡ ದುರಂತ