ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

28 Nov 2023

Pic credit - instagram

Author: Madankumar

TV9 Kannada Logo For Webstory First Slide
ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ಜನಪ್ರಿಯ ನಟಿ ಪೂಜಾ ಗಾಂಧಿ ಅವರಿಗೆ ಈಗ ಕಂಕಣ ಭಾಗ್ಯ ಕೂಡಿಬಂದಿದೆ.

ಕಂಕಣ ಭಾಗ್ಯ

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ವಿಜಯ್​ ಎಂಬ ಉದ್ಯಮಿ ಜೊತೆ ಪೂಜಾ ಗಾಂಧಿ ಅವರ ಮದುವೆ ನಡೆಯಲಿದೆ.

ಉದ್ಯಮಿ ವಿಜಯ್​

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ವಿಜಯ್​ ಅವರು ಬೆಂಗಳೂರಿನಲ್ಲಿ ಲಾಜಿಸ್ಟಿಕ್​ ಕಂಪನಿ ಹೊಂದಿದ್ದಾರೆ ಎನ್ನಲಾಗಿದೆ.

ಲಾಜಿಸ್ಟಿಕ್​ ಕಂಪನಿ

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ಪೂಜಾ ಗಾಂಧಿ ಮತ್ತು ವಿಜಯ್​ ಅವರು ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿದ್ದಾರೆ.

ಪರಸ್ಪರ ಪ್ರೀತಿಸಿ..

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ನಡೆಯಲಿದೆ ನಟಿ ಪೂಜಾ ಗಾಂಧಿ ವಿವಾಹ.

ಮಂತ್ರ ಮಾಂಗಲ್ಯ

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ಯಲಹಂಕದಲ್ಲಿ ಪೂಜಾ ಗಾಂಧಿ-ವಿಜಯ್​ ಅವರ ಮದುವೆ ಸಕಲ ಸಿದ್ಧತೆ ನಡೆದಿದೆ.

ಯಲಹಂಕದಲ್ಲಿ..

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ನವೆಂಬರ್​ 29ರಂದು ವಿಜಯ್​ ಮತ್ತು ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ದಿನಾಂಕ

ಹಸೆಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ.

ಮಾತೃಭಾಷೆ ಹಿಂದಿಯಾದರೂ ಪೂಜಾ ಗಾಂಧಿ ಚೆನ್ನಾಗಿ ಕನ್ನಡ ಕಲಿತುಕೊಂಡಿದ್ದಾರೆ.

ಕನ್ನಡ ಕಲಿತ ನಟಿ

Next: ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಫೋಟೋಶೂಟ್​ ಮಾಡಿಸುವ ಬೆಡಗಿ ಮೌನಿ ರಾಯ್​