ಗ್ಲಾಮರ್ ಬೆಡಗಿ ಪೂಜಾ ಹೆಗ್ಡೆಗೆ ಬರ್ತ್​ಡೇ ಸಂಭ್ರಮ

13- Oct 2023

Pic credit - instagram

ಪೂಜಾ ಹೆಗ್ಡೆ ಅವರು ಸಾಕಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರ ಫೋಟೋಗಳು ವೈರಲ್ ಆಗಿವೆ.

ಗ್ಲಾಮರ್ ಬೆಡಗಿ

ಪೂಜಾ ಹೆಗ್ಡೆ ಅವರಿಗೆ ಇಂದು (ಅಕ್ಟೋಬರ್ 13) ಬರ್ತ್​ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬಂದಿದೆ.

ಬರ್ತ್​ಡೇ ಸಂಭ್ರಮ

ನಟಿ ಪೂಜಾ ಅವರು ಮಾಲ್ಡ್ಸೀವ್ಸ್​​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ನಟಿ

‘ಸದ್ಯಕ್ಕೆ ಲಭ್ಯವಿಲ್ಲ’ ಎಂದು ಪೂಜಾ ಹೆಗ್ಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಲಭ್ಯವಿಲ್ಲ

ಪೂಜಾ ಹೆಗ್ಡೆ ಒಪ್ಪಿಕೊಂಡ ಚಿತ್ರಗಳಿಂದ ಹೊರ ಬಂದಿದ್ದಾರೆ. ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

ಸಿನಿಮಾ ಇಲ್ಲ

ಪೂಜಾ ಹೆಗ್ಡೆಗೆ ಸಖತ್ ಬೇಡಿಕೆ ಇದೆ. ಅವರು ಸಾಲು ಸಾಲು ಫ್ಲಾಪ್ ಕೊಟ್ಟರೂ ಬೇಡಿಕೆ ಕಡಿಮೆ ಆಗಿಲ್ಲ.

ಸಖತ್ ಬೇಡಿಕೆ

ಪೂಜಾ ಹೆಗ್ಡೆಗೆ ಹ್ಯಾಟ್ರಿಕ್ ಸೋಲು ಆಗಿದೆ. ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಿದೆ.

ಹ್ಯಾಟ್ರಿಕ್ ಸೋಲು

ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ನಟಿ ಶ್ರದ್ಧಾ ಶ್ರೀನಾಥ್