ಈ ಡ್ರೆಸ್​ನಲ್ಲಿ ನೀರು ದೋಸೆ ರೀತಿ ಕಾಣುತ್ತಿದ್ದಾರಾ ನಟಿ ಪೂಜಾ ಹೆಗ್ಡೆ?

05 Feb 2024

Pic credit - instagram

Author: Madankumar

ನಟಿ ಪೂಜಾ ಹೆಗ್ಡೆ ಅವರು ಈ ರೀತಿಯಲ್ಲಿ ಹೊಸ ಫೋಟೋಶೂಟ್​ ಮಾಡಿಸಿದ್ದಾರೆ.

ಹೊಸ ಫೋಟೋಸ್​

ಫೋಟೋ ನೋಡಿ ತಮ್ಮನ್ನು ತಾವು ನೀರು ದೋಸೆಗೆ ಹೋಲಿಸಿಕೊಂಡ ಪೂಜಾ ಹೆಗ್ಡೆ.

ನೀರು ದೋಸೆ

ಪೂಜಾ ಹೆಗ್ಡೆ ಅವರು ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋದಲ್ಲೂ ಕಣ್ಮನ ಸೆಳೆದಿದ್ದಾರೆ.

ಕಪ್ಪು-ಬಿಳುಪು

ಸೋಶಿಯಲ್​ ಮೀಡಿಯಾದ ಬಳಕೆಯಲ್ಲಿ ಪೂಜಾ ಹೆಗ್ಡೆ ಬಹಳ ಆ್ಯಕ್ಟೀವ್​ ಆಗಿದ್ದಾರೆ.

ತುಂಬ ಆ್ಯಕ್ಟೀವ್​

ಪೂಜಾ ಹೆಗ್ಡೆ ಅವರನ್ನು ಇಷ್ಟಪಡುವ ಅಭಿಮಾನಿಗಳ ಬಳಗ ಹಿರಿದಾಗುತ್ತಲೇ ಇದೆ.

ಫ್ಯಾನ್​ ಫಾಲೋಯಿಂಗ್​

ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ ನಟಿಸಿ ಪೂಜಾ ಹೆಗ್ಡೆ ಫೇಮಸ್​ ಆಗಿದ್ದಾರೆ.

ಬಹುಭಾಷಾ ನಟಿ

ಹಲವು ಏಳು-ಬೀಳುಗಳನ್ನು ಕಂಡಿದ್ದರೂ ಪೂಜಾ ಹೆಗ್ಡೆ ಅವರ ಡಿಮ್ಯಾಂಡ್​ ಕುಸಿದಿಲ್ಲ.

ಏಳು-ಬೀಳುಗಳು

ಹಲವು ಸ್ಟಾರ್​ ಹೀರೋಗಳ ಸಿನಿಮಾದಲ್ಲಿ ಅಭಿನಯಿಸಿ ಪೂಜಾ ಹೆಗ್ಡೆ ಜನಮನ ಗೆದ್ದಿದ್ದಾರೆ.

ಸ್ಟಾರ್​ ಹೀರೋಯಿನ್​

Next:ಸೀರೆ ಧರಿಸಿ ಕಣ್ಣು ಕುಕ್ಕುವ ಬಿಗ್​ ಬಾಸ್​ ಬೆಡಗಿ ನಮ್ರತಾ ಗೌಡ