ಸಿನಿಮಾಗಳಿಂದ ದೂರಾಗಿ ಪ್ರವಾಸದಲ್ಲಿ ಬ್ಯುಸಿಯಾದ ನಟಿ ಪೂಜಾ ಹೆಗ್ಡೆ

121 July 2024

 Manjunatha

ಕೆಲ ವರ್ಷಗಳ ಹಿಂದೆ ಕೂಡ ಟಾಲಿವುಡ್​ನ ಟಾಪ್ ನಟಿಯಾಗಿದ್ದ ಪೂಜಾ ಹೆಗ್ಡೆ ಯಾಕೋ ಹಠಾತ್ ಬೇಡಿಕೆ ಕಳೆದುಕೊಂಡಿದ್ದಾರೆ.

        ನಟಿ ಪೂಜಾ ಹೆಗ್ಡೆ

ಒಂದೆರಡು ವರ್ಷಗಳ ಹಿಂದೆ ಸಹ ಪೂಜಾ ಹೆಗ್ಡೆ ಟಾಲಿವುಡ್​ನ ಬಲು ಬೇಡಿಕೆಯ ನಟಿ ಮತ್ತು ದುಬಾರಿ ನಟಿ.

     ದುಬಾರಿ ನಟಿ ಪೂಜಾ

ಆದರೆ ಇತ್ತೀಚೆಗೆ ಕೆಲ ಹೊಸ ನಟಿಯರ ಆಗಮನದಿಂದಾಗಿ ಪೂಜಾ ಹೆಗ್ಡೆ ಹಠಾತ್ತನೆ ಬೇಡಿಕೆ ಕಳೆದುಕೊಂಡಿದ್ದಾರೆ.

ಬೇಡಿಕೆ ಕಳೆದುಕೊಂಡಿದ್ದಾರೆ

ಪೂಜಾ ಹೆಗ್ಡೆ ಕೊನೆಯದಾಗಿ ನಟಿಸಿದ ತೆಲುಗು ಸಿನಿಮಾ ‘ಆಚಾರ್ಯ’ ಇದರಲ್ಲೂ ಅವರದ್ದು ಅತಿಥಿ ಪಾತ್ರವಷ್ಟೆ.

ತೆಲುಗು ಸಿನಿಮಾ ಆಚಾರ್ಯ

2022 ರ ಬಳಿಕ ಪೂಜಾ ಹೆಗ್ಡೆ ಯಾವುದೇ ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ಎರಡು ವರ್ಷಗಳಲ್ಲಿ ಮೂರು ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ.

   ತೆಲುಗು ಸಿನಿಮಾ ದೂರ

ಬಾಲಿವುಡ್​ನಲ್ಲಿಯೇ ಹೆಚ್ಚು ಮಿಂಚಬೇಕು ಎಂಬ ಕಾರಣಕ್ಕೆ ಪೂಜಾ ಹೆಗ್ಡೆ ಟಾಲಿವುಡ್​ನಿಂದ ದೂರಾದರು ಎನ್ನಲಾಗುತ್ತಿದೆ.

  ಟಾಲಿವುಡ್​ನಿಂದ ದೂರ

ಪೂಜಾ, ಟಾಲಿವುಡ್​ ಅನ್ನು ತೊರೆದ ಬಳಿಕ ಟಾಲಿವುಡ್, ಬಾಲಿವುಡ್ ಅನ್ನೂ ಮೀರಿಸುವಂತೆ ಬಳೆದು ನಿಂತಿದೆ.

  ಟಾಲಿವುಡ್, ಬಾಲಿವುಡ್

ವಿಚ್ಛೇದನದ ವದಂತಿ ಬೆನ್ನಲ್ಲೆ, ಮದುವೆಯೆಲ್ಲ ಬೇಕ? ಎಂದು ಪ್ರಶ್ನಿಸಿದ ನಟಿ ಭಾಮಾ