ಹಸಿರು ಸೀರೆ ಧರಿಸಿ ಕಂಗೊಳಿಸಿದ ಕರಾವಳಿ ಚೆಲುವೆ ಪೂಜಾ ಹೆಗ್ಡೆ.

29 Nov 2023

Pic credit - instagram

Author: Madankumar

ದಕ್ಷಿಣ ಭಾರತದಲ್ಲಿ ಮತ್ತು ಬಾಲಿವುಡ್​ನಲ್ಲಿ ಪೂಜಾ ಹೆಗ್ಡೆ ಫೇಮಸ್​ ಆಗಿದ್ದಾರೆ.

ಫೇಮಸ್​ ನಟಿ

ಪೂಜಾ ಹೆಗ್ಡೆ ಅವರು ನಟಿಸಿದ ಅನೇಕ ಸಿನಿಮಾಗಳು ಸಾಲು ಸಾಲಾಗಿ ಸೋತಿವೆ.

ಸರಣಿ ಫ್ಲಾಪ್​

ಸಿನಿಮಾಗಳು ಸೋತರೂ ಕೂಡ ಪೂಜಾ ಹೆಗ್ಡೆಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.

ಬೇಡಿಕೆಯ ನಟಿ

ಪೂಜಾ ಹೆಗ್ಡೆ ಧರಿಸಿರುವ ಹಸಿರು ಬಣ್ಣದ ಸೀರೆ ಕಂಡು ಮಹಿಳಾ ಫ್ಯಾನ್ಸ್​ ಮೆಚ್ಚುಗೆ.

ಹಸಿರು ಸೀರೆ

ಆಗಾಗ ಪೂಜಾ ಹೆಗ್ಡೆ ಅವರು ಸುಂದರವಾಗಿ ಫೋಟೋಶೂಟ್​ ಮಾಡಿಸುತ್ತಾರೆ.

ಫೋಟೋಶೂಟ್​

ಪೂಜಾ ಹೆಗ್ಡೆ ಸೀರೆ ಧರಿಸಿ ಕಾಣಿಸಿಕೊಂಡರೆ ಹೆಚ್ಚುತ್ತದೆ ಅಭಿಮಾನಿಗಳ ಲೈಕ್ಸ್​.

ಸೀರೆಯ ಸೊಬಗು

ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಕಂಬಳ ವೀಕ್ಷಿಸಲು ಬಂದಿದ್ದರು ಪೂಜಾ ಹೆಗ್ಡೆ.

ಕಂಬಳ ನೋಡಿದ್ರು

ಪೂಜಾ ಹೆಗ್ಡೆ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಫ್ಯಾನ್ಸ್​ ಬಳಗ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..