ನಟಿ ಪೂಜಾ ಹೆಗ್ಡೆ ಚಿತ್ರರಂಗದಿಂದ ನಿಧಾನಕ್ಕೆ ದೂರಾಗುತ್ತಿದ್ದಾರೆ. ಆದರೆ ಅದಕ್ಕೊಂದು ಕಾರಣ ಇದೆ
10 Jan 2024
Author : Manjunatha
ಪೂಜಾ ಹೆಗ್ಡೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿಯಾಗಿದ್ದವರು. ಆದರೆ ಇತ್ತೀಚೆಗೆ ದಕ್ಷಿಣದಲ್ಲಿ ಇವರ ಹವಾ ತುಸು ಮಂಕಾಗಿದೆ.
ಹೆಚ್ಚು ಸಂಭಾವನೆಯ ನಟಿ
ಪೂಜಾ ಹೆಗ್ಡೆ ಟಾಲಿವುಡ್ನ ಅತ್ಯಂತ ಜನಪ್ರಿಯ ನಟಿಯಾಗಿದ್ದವರು. ತೆಲುಗಿನ ಹಲವು ಸ್ಟಾರ್ ನಟರೊಟ್ಟಿಗೆ ಪೂಜಾ ತೆರೆ ಹಂಚಿಕೊಂಡಿದ್ದಾರೆ.
ಸ್ಟಾರ್ ನಟಿ ಪೂಜಾ
ತೆಲುಗು ಚಿತ್ರರಂಗದಲ್ಲಿ ಸಾಲು-ಸಾಲು ಹಿಟ್ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದರು. ಆದರೆ ಇತ್ತೀಚೆಗೆ ಟಾಲಿವುಡ್ನಲ್ಲಿ ಪೂಜಾಗೆ ಅವಕಾಶಗಳು ಕಡಿಮೆಯಾಗಿವೆ.
ಸಾಲು-ಸಾಲು ಹಿಟ್
ಕೆಲವು ಮೂಲಗಳ ಪ್ರಕಾರ ಪೂಜಾ ಹೆಗ್ಡೆ ಖುದ್ದಾಗಿ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ.
ಇದಕ್ಕೆ ಕಾರಣವೂ ಇದೆ
ಕರ್ನಾಟಕ ಮೂಲದ ಪೂಜಾ ಹೆಗ್ಡೆ ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅವರು ನಟನೆಯಿಂದ ದೂರ ಉಳಿದಿದ್ದಾರಂತೆ.
ಕರ್ನಾಟಕ ಮೂಲದ ನಟಿ
ಪೂಜಾ ಹೆಗ್ಡೆ ಯುವ ಉದ್ಯಮಿಯೊಬ್ಬರನ್ನು ಮದುವೆ ಆಗಲಿದ್ದಾರಂತೆ. ಈ ಉದ್ಯಮಿ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ.
ಪೂಜಾ ಹೆಗ್ಡೆಗೆ ವಿವಾಹ
ರಾಜಕೀಯ ಕುಟುಂಬಕ್ಕೆ ಸೇರಿದ ಈ ನವ್ಯೋದ್ಯಮಿಯೊಟ್ಟಿಗೆ ಕಳೆದ ಕೆಲ ವರ್ಷಗಳಿಂದಲೂ ಪೂಜಾ ಹೆಗ್ಡೆ ಪ್ರೀತಿಯಲ್ಲಿದ್ದು, ಈಗ ಮಾತು ಮದುವೆ ವರೆಗೆ ಬಂದಿದೆ.
ವಿದೇಶದಲ್ಲಿ ಸೆಟಲ್
ವರ್ಷಕ್ಕೆ ಐದು-ಆರು ಸಿನಿಮಾಗಳಲ್ಲಿ ನಟಿಸುತ್ತಿದ್ದ ಪೂಜಾ ಹೆಗ್ಡೆ ಕೈಯಲ್ಲಿ ಈಗ ಇರುವುದು ಕೇವಲ ಒಂದೇ ಸಿನಿಮಾ.
ಐದು-ಆರು ಸಿನಿಮಾ
ತೆಲುಗು ಚಿತ್ರರಂಗದಲ್ಲಿ ಕನ್ನಡತಿ ಶ್ರೀಲೀಲಾ ಮೇಲೆ ಹೊಗಳಿಕೆಯ ಸುರಿಮಳೆ
ಮತ್ತಷ್ಟು ನೋಡಿ