ರೆಡ್​ ಅಲರ್ಟ್​... ಕೆಂಪು ಡ್ರೆಸ್​ನಲ್ಲಿ ರಾಯಲ್​ ಲುಕ್​ ನೀಡಿದ ಪೂಜಾ ಹೆಗ್ಡೆ.

08 July 2024

Pic credit - instagram

Author: Madankumar

ಪೂಜಾ ಹೆಗ್ಡೆ ಆಗಾಗ ಚಂದದ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಾರೆ.

ಚಂದದ ಫೋಟೋಶೂಟ್​

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು​ ಹಂಚಿಕೊಂಡ ಪೂಜಾ ಹೆಗ್ಡೆ.

ಹೊಸ ಫೋಟೋಸ್​

Pic credit - instagram

ಸ್ಟಾರ್​ ನಟಿಯ ರಾಯಲ್​ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ರಾಯಲ್​ ಲುಕ್​

Pic credit - instagram

ದಕ್ಷಿಣ ಭಾರತ ಮತ್ತು ಬಾಲಿವುಡ್​ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ಫೇಮಸ್​.

ಪ್ಯಾನ್​ ಇಂಡಿಯಾ

Pic credit - instagram

ತುಳುನಾಡ ಚೆಲುವೆ ಆಗಿರುವ ಪೂಜಾ ಹೆಗ್ದೆ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. 

ತುಳುನಾಡ ಚೆಲುವೆ

Pic credit - instagram

ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ಪೂಜಾ ಹೆಗ್ಡೆ ಅವರು ಅವಸರ ತೋರುತ್ತಿಲ್ಲ.

ಅವಸರ ಇಲ್ಲ

Pic credit - instagram

ಪೂಜಾ ಹೆಗ್ಡೆ ಅವರಿಗೆ ದಕ್ಷಿಣ ಭಾರತ ಮಾತ್ರಲ್ಲದೇ ದೇಶಾದ್ಯಂತ ಫ್ಯಾನ್ಸ್​ ಇದ್ದಾರೆ.

ದೇಶಾದ್ಯಂತ ಫ್ಯಾನ್ಸ್​

Pic credit - instagram

Next: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು