ಕೆಲಸ ಇಲ್ಲ ಎಂದವರಿಗೆ ಸರಿಯಾಗಿ ತಿರುಗೇಟು ನೀಡಿದ ಪೂಜಾ ಹೆಗ್ಡೆ.

13 Oct 2023

Pic credit - instagram

ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳು ಸತತವಾಗಿ ಸೋಲು ಕಂಡಿದ್ದವು.

ಸತತ ಸೋಲು

ಸಾಲು ಸಾಲು ಸೋಲಿನ ಬಳಿಕ ಸಣ್ಣ ಗ್ಯಾಪ್​ ಮಾಡಿದ್ದ ಪೂಜಾ ಹೆಗ್ಡೆ.

ಸಣ್ಣ ಗ್ಯಾಪ್​

ಒಪ್ಪಿಕೊಂಡ ಕೆಲವು ಸಿನಿಮಾಗಳಿಂದ ಪೂಜಾ ಹೆಗ್ಡೆ ಹೊರಬಂದಿದ್ದರು.

ಕೆಲವು ಕಿರಿಕ್​

ಪೂಜಾ ಹೆಗ್ಡೆಗೆ ಆಫರ್​ ಸಿಗುತ್ತಿಲ್ಲ ಎಂದು ಕೆಲವರು ಟ್ರೋಲ್​ ಮಾಡಿದ್ದರು.

ಟ್ರೋಲ್​ಗಳು

ಆದ್ರೆ ಈಗ ಹೊಸ ಸಿನಿಮಾ ಅನೌನ್ಸ್​ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ ನಟಿ.

ಹೊಸ ಚಿತ್ರ

ಶಾಹಿದ್​ ಕಪೂರ್​ ಅಭಿನಯದ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ​ಆಗಿದ್ದಾರೆ.

ಯಾರ ಜೊತೆ?

ಪೂಜಾ-ಶಾಹಿದ್​ ನಟನೆಯ ಚಿತ್ರವನ್ನು ‘ಜೀ ಸ್ಟುಡಿಯೋಸ್​’ ನಿರ್ಮಿಸುತ್ತಿದೆ.

ದೊಡ್ಡ ಸಂಸ್ಥೆ

ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಫ್ಯಾನ್ಸ್​ ಕಾತರ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ