‘ದೇವ’ ಟ್ರೇಲರ್ ಲಾಂಚ್​ನಲ್ಲಿ ಮಿಂಚಿದ ಪೂಜಾ ಹೆಗ್ಡೆ.

17 January 2025

Pic credit - instagram

Author: Madankumar

ಪೂಜಾ ಹೆಗ್ಡೆ ಅವರಿಗೆ ಕೆಂಪು ಡ್ರೆಸ್ ಎಂದರೆ ತುಂಬಾ ಇಷ್ಟ.

ಕೆಂಪು ಡ್ರೆಸ್​

Pic credit - instagram

ಫೋಟೋಗೆ ‘ಸುರ ಸುಂದರಿ’ ಅಂತ ಕಮೆಂಟ್ ಮಾಡಿದ ಜನ.

ಸುರ ಸುಂದರಿ

Pic credit - instagram

ಬಾಲಿವುಡ್ ಹಾಗೂ ಸೌತ್​ ಸಿನಿಮಾದಲ್ಲಿ ಪೂಜಾ ಹೆಗ್ಡೆ ಫೇಮಸ್​.

ಜನಪ್ರಿಯ ನಟಿ

Pic credit - instagram

ಪೂಜಾ ಹೆಗ್ಡೆ ಅವರ ಚಂದದ ಫೋಟೋಗಳು ವೈರಲ್ ಆಗುತ್ತಿವೆ.

ಫೋಟೋಗಳು

Pic credit - instagram

‘ದೇವ’ ಚಿತ್ರದಲ್ಲಿ ಶಾಹಿದ್ ಕಪೂರ್​ ಜೊತೆ ಪೂಜಾ ನಟನೆ.

ಶಾಹಿದ್ ಕಪೂರ್

Pic credit - instagram

ಜನವರಿ 31ಕ್ಕೆ ‘ದೇವ’ ಸಿನಿಮಾ ಎಲ್ಲೆಡೆ ಬಿಡುಗಡೆ ಆಗಲಿದೆ.

31ಕ್ಕೆ ರಿಲೀಸ್

Pic credit - instagram

‘ದೇವ’ ಗೆದ್ದರೆ ಬಾಲಿವುಡ್​ನಲ್ಲಿ ಪೂಜಾಗೆ ಬೇಡಿಕೆ ಹೆಚ್ಚಲಿದೆ.

ಗೆಲುವಿನ ನಿರೀಕ್ಷೆ

Pic credit - instagram

Pic credit - instagram

Next: ನಿವೇದಿತಾ ಗೌಡ 8 ಹೊಸ ಫೋಟೋಸ್​ ನೋಡಿ ನೆಟ್ಟಿಗರಿಗೆ ಸುಸ್ತ್