ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಈಗ ಬಹಳ ಬಿಂದಾಸ್​ ಮೂಡ್​ನಲ್ಲಿದ್ದಾರೆ.

16 Oct 2023

Pic credit - instagram

ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಈಗ ಬಹಳ ಬಿಂದಾಸ್​ ಮೂಡ್​ನಲ್ಲಿದ್ದಾರೆ.

ಬಹಳ ಬಿಂದಾಸ್​

ಇತ್ತೀಚೆಗಷ್ಟೇ ಪೂಜಾ ಹೆಗ್ಡೆ ಅವರ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ.

ಹೊಸ ಸಿನಿಮಾ

ಬಾಲಿವುಡ್ ನಟ ಶಾಹಿದ್​ ಕಪೂರ್​ ಅವರ ಹೊಸ ಚಿತ್ರಕ್ಕೆ ಆಯ್ಕೆಯಾದ ಪೂಜಾ.

ಶಾಹಿದ್​ ಜೊತೆ

ಹೊಸ ಸಿನಿಮಾ ಆಫರ್​ ಸಿಕ್ಕ ಖುಷಿಗೆ ಸಡಗರದಿಂದ ಪೋಸ್​ ನೀಡಿದ ಬೆಡಗಿ.

ಖುಷಿಯೋ ಖುಷಿ

ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿ ಪಡ್ಡೆಗಳ ಕಣ್ಣು ಕುಕ್ಕಿದ ಕರಾವಳಿ ಸುಂದ್ರಿ.

ಬಿಕಿನಿ ಫೋಟೋ

ಇತ್ತೀಚಿನ ವರ್ಷಗಳಲ್ಲಿ ಪೂಜಾ ಹೆಗ್ಡೆ ನಟಿಸಿದ ಅನೇಕ ಸಿನಿಮಾಗಳು ಸೋತವು.

ಸೋಲಿನ ಕಾಟ

ಸತತ ಸೋಲಿನ ಬಳಿಕ ಪೂಜಾ ಹೆಗ್ಡೆ ಅವರಿಗೆ ಆಫರ್​ ಬರೋದು ಕಡಿಮೆ ಆಗಿದೆ.

ಆಫರ್​ ಕೊರತೆ

ಸೋಲಿನ ನಂತರವೂ ಅಪರೂಪಕ್ಕೆ ಒಂದು ಚಾನ್ಸ್​ ಸಿಕ್ಕಿದ್ದಕ್ಕೆ ಪೂಜಾಗೆ ಸಂಭ್ರಮ.

ಅಪರೂಪಕ್ಕೆ

‘ಬಿಗ್ ಬಾಸ್’ ಮನೆಯಿಂದ ಮೊದಲ ವಾರವೇ ಸ್ನೇಕ್​ ಶ್ಯಾಮ್​ ಔಟ್​