ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್ಸ್​ ಪಡೆದ ಪೂಜಾ ಹೆಗ್ಡೆ ಫೋಟೋಗಳು.

03 May 2024

Pic credit - instagram

Author: Madankumar

ಕಡುಗೆಂಪು ಬಣ್ಣದ ಬಟ್ಟೆ ಧರಿಸಿ ಫೋಟೋಶೂಟ್​ ಮಾಡಿಸಿದ ಪೂಜಾ ಹೆಗ್ಡೆ.

ಕೆಂಪು ಬಣ್ಣದ ಡ್ರೆಸ್​

ಪೂಜಾ ಹೆಗ್ಡೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋಗಳು

ಅಪ್​ಲೋಡ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಜನರಿಂದ ಸಿಕ್ಕಿದೆ ಲಕ್ಷಾಂತರ ಲೈಕ್ಸ್​.

ಲೈಕ್ಸ್​ ಸುರಿಮಳೆ

‘ಯು ಆರ್​ ಮೈ ಡಾರ್ಲಿಂಗ್​’ ಎಂದು ಕಮೆಂಟ್​ ಮಾಡುತ್ತಿರುವ ಅಭಿಮಾನಿಗಳು.

ಮೈ ಡಾರ್ಲಿಂಗ್​

ಪೂಜಾ ಹೆಗ್ಡೆ ಅವರು ಕ್ಯಾಮೆರಾ ಮುಂದೆ ಗ್ಲಾಮರ್​ ಗೊಂಬೆ ರೀತಿ ಕಂಗೊಳಿಸಿದ್ದಾರೆ.

ಗ್ಲಾಮರ್​ ಗೊಂಬೆ

ಪೂಜಾ ಹೆಗ್ಡೆ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸೃಷ್ಟಿ ಆಗಿದೆ.

ಪ್ಯಾನ್​ ಇಂಡಿಯಾ

ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಹೊಂದಿರುವ ಪೂಜಾ ಹೆಗ್ಡೆ.

ಬೇಡಿಕೆಯ ನಟಿ

ಮುಂಬೈನಲ್ಲಿ ಬೆಳೆದರೂ ಪೂಜಾ ಹೆಗ್ಡೆ ತುಂಬ ಚೆನ್ನಾಗಿ ತುಳು ಮಾತಾಡುತ್ತಾರೆ.

ತುಳುನಾಡ ಚೆಲುವೆ

Next: ರೀಲ್ಸ್​ ಸುಂದರಿ ನಿವೇದಿತಾ ಗೌಡ ಅವರ ಬಗೆಬಗೆಯ ಲುಕ್​ ಹೇಗಿದೆ ನೋಡಿ