ಕಾಲಿಗೆ ಗಾಯ ಮಾಡಿಕೊಂಡ ನಟಿ ಪೂಜಾ ಹೆಗ್ಡೆ: ಅಂಥದ್ದೇನಾಯ್ತು?
04 SEP 2023
ನಟಿ ಪೂಜಾ ಹೆಗ್ಡೆ ಮಂಡಿಗೆ ಗಾಯವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮಂಡಿಗೆ ಗಾಯ
ಪೂಜಾ ಹೆಗ್ಡೆ ಬಾಕ್ಸಿಂಗ್ ಅಭ್ಯಾಸ ಮಾಡುವಾಗ ಮಂಡಿಗೆ ಗಾಯ ಮಾಡಿಕೊಂಡಿದ್ದಾರಂತೆ
ಬಾಕ್ಸಿಂಗ್ ತರಬೇತಿ
ಫಿಟ್ನೆಸ್ ಕಾಳಜಿಯುಳ್ಳ ಪೂಜಾ ಹೆಗ್ಡೆ ಬಾಕ್ಸಿಂಗ್ ಅನ್ನು ವ್ಯಾಯಾಮದ ಭಾಗವಾಗಿಸಿಕೊಂಡಿದ್ದಾರೆ.
ಫಿಟ್ನೆಸ್ ಕಾಳಜಿ
ಪೂಜಾ ಹೆಗ್ಡೆ ಗ್ಲಾಮರ್ ಜೊತೆಗೆ ಫಿಟ್ನೆಸ್ ಬಗ್ಗೆಯೂ ಗಮನ ಹರಿಸುತ್ತಾರೆ.
ಗ್ಲಾಮರಸ್ ನಟಿ
ಪೂಜಾ ಹೆಗ್ಡೆ ಯೋಗ, ಜಿಮ್, ಜಾಗಿಂಗ್ ಜೊತೆಗೆ ಬಾಕ್ಸಿಂಗ್ ಅನ್ನೂ ಮಾಡುತ್ತಾರೆ.
ಬಾಕ್ಸಿಂಗ್ ತರಬೇತಿ
ಪೂಜಾ ಹೆಗ್ಡೆ ಪ್ರಸ್ತುತ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಹಳ ಬ್ಯುಸಿ
ಪೂಜಾ ಹೆಗ್ಡೆ ಇತ್ತೀಚೆಗೆ ಹೆಚ್ಚು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ತೆಲುಗಿನಿಂದ ದೂರ
ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾದಿಂದಲೂ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಗುಂಟೂರು ಖಾರಂ
ಸಾಂಪ್ರದಾಯಿಕ ಲುಕ್ನಲ್ಲಿ ಮಲಯಾಳಿ ಚೆಲುವೆ ಹನಿ ರೋಸ್
ಮತ್ತಷ್ಟು ನೋಡಿ