ಅಂಡಮಾನ್​ನಲ್ಲಿ ಖುಷಿಯಾಗಿ ಕಾಲ ಕಳೆದು ಬಂದ ನಟಿ ಪೂಜಾ ಹೆಗ್ಡೆ.

05 July 2024

Pic credit - instagram

Author: Madankumar

ಪ್ರಕೃತಿ ಸೌಂದರ್ಯದ ನಡುವೆ ಪೂಜಾ ಹೆಗ್ಡೆ ಅವರು ಸಮಯ ಕಳೆದಿದ್ದಾರೆ.

ಪ್ರಕೃತಿಯ ನಡುವೆ

Pic credit - instagram

ಅಂಡಮಾನ್​ಗೆ ಹೋಗಿದ್ದಕ್ಕೆ ಪೂಜಾ ಹೆಗ್ಡೆಗೆ ಧನ್ಯವಾದ ತಿಳಿಸಲಾಗಿದೆ.

ಅತಿಥಿ ಸತ್ಕಾರ

Pic credit - instagram

ಅಂಡಮಾನ್​ನಲ್ಲಿ ಕೆಲಸ ಮುಗಿಸಿ ಮತ್ತೆ ಮುಂಬೈಗೆ ಮರಳಿದ ಸುಂದರಿ.

ಮರಳಿ ಪಯಣ

Pic credit - instagram

ಇತ್ತೀಚೆಗೆ ಪೂಜಾ ಹೆಗ್ಡೆ ಒಪ್ಪಿಕೊಳ್ಳುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಿವೆ.

ಕಡಿಮೆ ಸಿನಿಮಾ

Pic credit - instagram

ಕೆಲವು ಸ್ಟಾರ್​ ನಟರ ಸಿನಿಮಾಗಳನ್ನು ಅರ್ಧಕ್ಕೆ ಬಿಟ್ಟು ಬಂದಿರುವ ಬೆಡಗಿ.

ಯಾಕೋ ಕಿರಿಕ್​

Pic credit - instagram

ಸಿನಿಮಾಗಳ ಆಯ್ಕೆಯಲ್ಲಿ ಪೂಜಾ ಹೆಗ್ಡೆ ಅವರು ತುಂಬ ಚ್ಯೂಸಿ ಆಗಿದ್ದಾರೆ.

ಈಗ ಚ್ಯೂಸಿ

Pic credit - instagram

ಅಭಿಮಾನಿಗಳಿಗಾಗಿ ಇನ್​ಸ್ಟಾಗ್ರಾಮ್ ಮೂಲಕ ಅಪ್​ಡೇಟ್​ ನೀಡುವ ನಟಿ.

ಇನ್​ಸ್ಟಾಗ್ರಾಮ್​ನಲ್ಲಿ

Pic credit - instagram

Next: ನಟಿ, ನಿರೂಪಕಿ ಅನಸೂಯಾ ಫೋಟೋಗಳಿಗೆ ಮನಸೋತ ಅಭಿಮಾನಿಗಳು