ನಟಿ ಪೂಜಾ ಹೆಗ್ಡೆ ಹಠಾತ್ತನೆ ರಾಕೆಟ್ ಹಿಡಿದು ಟೆನ್ನಿಸ್ ಅಂಗಳಕ್ಕೆ ಇಳಿದಿದ್ದಾರೆ: ಏನು ಕಾರಣ?
20 OCT 2023
ಟೆನ್ನಿಸ್ ಆಟಗಾರ್ತಿಯರು ಧರಿಸುವ ರೀತಿಯದ್ದೇ ಹಸಿರು ಬಣ್ಣದ ಉಡುಗೆ ತೊಟ್ಟು ಕೂಲಿಂಗ್ ಗ್ಲಾಸ್ ಹಾಕಿಕೊಂಡು, ರಾಕೆಟ್ ಹಿಡಿದುಕೊಂಡು ಟೆನ್ನಿಸ್ ಅಂಗಳಕ್ಕೆ ಪೂಜಾ ಹೆಗ್ಡೆ ಇಳಿದಿದ್ದಾರೆ.
ಟೆನ್ನಿಸ್ ಅಂಗಳಕ್ಕೆ ಪೂಜಾ
ಯಾರೋ ಎದುರಾಳಿಯೊಂದಿಗೆ ಟೆನ್ನಿಸ್ ಆಡುತ್ತಿಲ್ಲ ಪೂಜಾ, ಬದಲಿಗೆ ಖಾಲಿ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ತರಬೇತಿಯಲ್ಲಿ ಪೂಜಾ
ನಟಿ ಪೂಜಾ ಹೆಗ್ಡೆ ಟೆನ್ನಿಸ್ ಆಡುತ್ತಿರುವುದು ಕಂಡು ಸಾನಿಯಾ ಮಿರ್ಜಾ ಬಯೋಪಿಕ್ಗೆ ತಯಾರಿಯಾ ಎಂದು ಅಭಿಮಾನಿಗಳು ಕೇಳಿದ್ದಾರೆ.
ಸಾನಿಯಾ ಬಯೋಪಿಕ್
ಪೂಜಾ ಹೆಗ್ಡೆ ಟೆನ್ನಿಸ್ ಆಡುತ್ತಿರುವುದು ಯಾವುದೇ ಸಿನಿಮಾಕ್ಕಾಗಿ ತಯಾರಿ ಮಾಡಿಕೊಳ್ಳಲು ಅಲ್ಲವಂತೆ.
ಯಾವ ಸಿನಿಮಾಕ್ಕೆ
ಪೂಜಾ ಹೆಗ್ಡೆ ಇದೀಗ ಪ್ರವಾಸದಲ್ಲಿದ್ದು, ತಾವು ಉಳಿದುಕೊಂಡಿರುವ ಹೋಟೆಲ್ನ ಟೆನ್ನಿಸ್ ಕೋರ್ಟ್ನಲ್ಲಿ ಸುಮ್ಮನೆ ಟೆನ್ನಿಸ್ ಆಡಿದ್ದಾರೆ ಪೂಜಾ.
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ ಪ್ರಸ್ತುತ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಅಲ್ಲಿನ ಬೀಚ್ಗಳಲ್ಲಿ ಬಿಕಿನಿ ತೊಟ್ಟು ಅಡ್ಡಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಮಾಲ್ಡೀವ್ಸ್ ಪ್ರವಾಸದಲ್ಲಿ
ಪೂಜಾ ಹೆಗ್ಡೆ, ಮಾಲ್ಡೀವ್ಸ್ನ ಅಮಿನ್ಗಿರಿ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದು, ಆ ಐಶಾರಾಮಿ ರೆಸಾರ್ಟ್ನಲ್ಲಿ ಆಟವಾಡುತ್ತಾ, ಊಟ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ರಜೆಯ ಮಜೆ
ಪೂಜಾ ಹೆಗ್ಡೆ ಪ್ರಸ್ತುತ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ, ಬದಲಿಗೆ ಸಿನಿಮಾದಿಂದ ತುಸು ಬಿಡುವು ಪಡೆದು ರಜೆಯ ಮಜೆ ಮಾಡುತ್ತಿದ್ದಾರೆ.
ಹೊಸ ಸಿನಿಮಾ ಇಲ್ಲ?
ಜಗತ್ತಿನ ಟಾಪ್ 10 ಮಾಡೆಲ್ಗಳಿವರು, ಇವರ ವಾರ್ಷಿಕ ಆದಾಯ ಎಷ್ಟು ಗೊತ್ತೆ?
ಮತ್ತಷ್ಟು ನೋಡಿ