02 February 2024

ಗರ್ಭಕಂಠ ಕ್ಯಾನ್ಸರ್​ಗೆ ಬಲಿಯಾದ ನಟಿ ಪೂನಂ ಪಾಂಡೆ

Pic Credit - Instagram

Author :Akshatha Vorkady

ಪೂನಂ ಪಾಂಡೆ 

ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ.

Pic Credit - Instagram

ಗರ್ಭಕಂಠ ಕ್ಯಾನ್ಸರ್​

ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ.

Pic Credit - Instagram

ಪೂನಂ ಪಾಂಡೆ ನಿಧನ

ಪೂನಂ ಪಾಂಡೆ ನಿಧನದ ಕುರಿತು ಅವರ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 

Pic Credit - Instagram

ಅಭಿಮಾನಿಗಳಲ್ಲಿ ಆಘಾತ

ಹಠಾತ್‌ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳಲ್ಲಿ ಆಘಾತಕ್ಕೆ ಕಾರಣವಾಗಿದೆ.

Pic Credit - Instagram

ಬಾಲಿವುಡ್‌ಗೆ  ಎಂಟ್ರಿ

2013ರಲ್ಲಿ ನಶಾ ಚಿತ್ರದ ಮೂಲಕ ಬಾಲಿವುಡ್‌ಗೆ  ಎಂಟ್ರಿ ಕೊಟ್ಟಿದ್ದ ಪೂನಂ

Pic Credit - Instagram

ಹಾಟ್​​​ ಅವತಾರ

ಹಾಟ್​​​ ಅವತಾರಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಪೂನಮ್‌ ಪಾಂಡೆ, ಸೋಶಿಯಲ್‌ ಮೀಡಿಯಾದಲ್ಲಿ ಸಖತ್​ ಆಕ್ಟೀವ್​​

Pic Credit - Instagram

ಅಭಿಮಾನಿ ಬಳಗ

ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿದ್ದ ಪೂನಂ ಇನ್ಸ್ಟಾಗ್ರಾಮ್​​ನಲ್ಲಿ 1 ಮಿಲಿಯನ್​​ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

Pic Credit - Instagram