ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ; ಪತ್ನಿ ಪ್ರಗತಿ ಶೆಟ್ಟಿಗೆ ಸಖತ್ ಖುಷಿ.

09 October 2024

Pic credit - instagram

Author: Madankumar

ಸೂಪರ್​ ಹಿಟ್​ ಕಾಂತಾರ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ ರಿಷಬ್​ ಶೆಟ್ಟಿ.

ಕಾಂತಾರ ಹೀರೋ

Pic credit - instagram

ರಿಷಬ್​ ಶೆಟ್ಟಿಯ ವೃತ್ತಿ ಜೀವನಕ್ಕೆ ಪ್ರಗತಿ ಶೆಟ್ಟಿ ಅವರು ಬೆಂಬಲವಾಗಿ ನಿಂತಿದ್ದಾರೆ.

ಪತ್ನಿಯ ಬೆಂಬಲ

Pic credit - instagram

ಚಿತ್ರರಂಗದಲ್ಲಿ ಕಾಸ್ಟ್ಯೂಮ್​ ಡಿಸೈನರ್​ ಆಗಿ ಪ್ರಗತಿ ಶೆಟ್ಟಿ ಗುರುತಿಸಿಕೊಂಡಿದ್ದಾರೆ.

ವಸ್ತ್ರ ವಿನ್ಯಾಸಕಿ

Pic credit - instagram

ರಾಜನ ಪತ್ನಿಯಾಗಿ ಕಾಂತಾರ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ ಪ್ರಗತಿ ಶೆಟ್ಟಿ.

ಅತಿಥಿ ಪಾತ್ರದಲ್ಲಿ..

Pic credit - instagram

ನ್ಯಾಷನಲ್​ ಅವಾರ್ಡ್​ ಪಡೆದ ರಿಷಬ್​ಗೆ ಪ್ರಗತಿ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿನಂದನೆಗಳು

Pic credit - instagram

ಗಂಡನಿಗೆ ರಾಷ್ಟ್ರ ಪಶಸ್ತಿ ಸಿಕ್ಕಿದ್ದು ಪ್ರಗತಿ ಶೆಟ್ಟಿ ಅವರಿಗೆ ಬಹಳ ಹೆಮ್ಮೆಯ ಸಂಗತಿ.

ಹೆಮ್ಮೆಯ ಸಂಗತಿ

Pic credit - instagram

‘ನೀವು ನಮಗೆ ಪ್ರತಿ ದಿನವೂ ಸ್ಫೂರ್ತಿ ನೀಡುತ್ತೀರಿ’ ಎಂದಿದ್ದಾರೆ ಪ್ರಗತಿ ಶೆಟ್ಟಿ.

ಪ್ರತಿ ದಿನ ಸ್ಫೂರ್ತಿ

Pic credit - instagram

Next: ಸೋನು ಗೌಡ ಹೊಸ ಫೋಟೋಗಳಿಗೆ ಹೊಗಳಿಕೆಯ ಸುರಿಮಳೆ