Pic credit - Instagram
Rajesh Duggumane
25 February 2025
Rajesh Duggumane
ಮದುವೆ ಸಂಭ್ರಮದಲ್ಲಿ ಮಿಂದೆದ್ದ ಪ್ರಜಕ್ತಾ
ನಟಿ ಹಾಗೂ ಇನ್ಫ್ಲ್ಯುಯೆನ್ಸರ್ ಪ್ರಜಕ್ತಾ ಕೋಲಿ ಅವರು ಇಂದು (ಫೆಬ್ರವರಿ 25) ವಿವಾಹ ಆಗುತ್ತಿದ್ದಾರೆ.
ಪ್ರಜಕ್ತಾ ಮದುವೆ
ಹಲವು ವರ್ಷಗಳ ಬಾಯ್ಫ್ರೆಂಡ್ ವೃಶಾಂಕ್ ಖನಲ್ ಜೊತೆ ಪ್ರಜಕ್ತಾ ವಿವಾಹ ಆಗುತ್ತಿದ್ದಾರೆ.
ಹುಡುಗ ಯಾರು?
ವಿವಾಹ ಪೂರ್ವ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ವಿವಾಹ ಪೂರ್ವ
ಪ್ರಜಕ್ತಾ ಅವರು ಇನ್ಫ್ಲ್ಯುಯೆನ್ಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಇದೆ.
ಇನ್ಫ್ಲ್ಯುಯೆನ್ಸರ್
ಪ್ರಜಕ್ತಾ ವಿವಾಹ ಆಗುತ್ತಿರುವುದಕ್ಕೆ ಅವರ ಕ್ರಶ್ಗಳಿಗೆ ಹಾರ್ಟ್ ಬ್ರೇಕ್ ಆಗುತ್ತಾ ಇದೆ.
ಹಾರ್ಟ್ ಬ್ರೇಕ್
ಪ್ರಜಕ್ತಾ ಕೋಲಿ ಅವರು ಅದ್ದೂರಿ ವಿವಾಹ ಆಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ.
ಅದ್ದೂರಿ ವಿವಾಹ
ಪ್ರಜಕ್ಯಾ ಕೊಲಿ ಅವರ ವಿವಿಧ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.
ಲೈಕ್ಸ್
ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ವೈಷ್ಣವಿ ಗೌಡ
ಮತ್ತಷ್ಟು ಓದಿ