Pic credit - Instagram

Rajesh Duggumane

25 February 2025

Rajesh Duggumane

ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ವೈಷ್ಣವಿ ಗೌಡ 

ವೈಷ್ಣವಿ ಗೌಡ ಅವರು ಕುಂಭಮೇಳಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದಾರೆ. 

ಫೋಟೋ ಪೋಸ್ಟ್ 

ಈ ಫೋಟೋಗಳನ್ನು ತಡವಾಗಿ ಪೋಸ್ಟ್ ಮಾಡಿದ್ದಾಗಿ ವೈಷ್ಣವಿ ಗೌಡ ಹೇಳಿದ್ದಾರೆ. 

ಲೇಟ್ ಪೋಸ್ಟ್ 

ವೈಷ್ಣವಿ ಗೌಡ ಅವರು ‘ಸೀತಾ ರಾಮ’ ಧಾರಾವಾಹಿ ಶೂಟ್​​ಗಾಗಿ ಕುಂಭ ಮೇಳಕ್ಕೆ ತೆರಳಿದ್ದರು. 

ಶೂಟ್ 

ವೈಷ್ಣವಿ ಗೌಡ ಅವರು ನಟಿಸುತ್ತಿರುವ ‘ಸೀತಾ ರಾಮ’ ಧಾರಾವಾಹಿಯ ಕೆಲ ಎಪಿಸೋಡ್ ಇಲ್ಲಿ ಶೂಟ್ ಆಗಿದೆ. 

ಎಪಿಸೋಡ್ 

ಶಿವರಾತ್ರಿ ಪ್ರಯುಕ್ತ ಫೆಬ್ರವರಿ 26ರಂದು ಎಪಿಸೋಡ್ ಪ್ರಸಾರ ಕಾಣಲಿದೆ. 

ಪ್ರಸಾರ ಯಾವಾಗ? 

‘ಸೀತಾ ರಾಮ’ ಧಾರಾವಾಹಿ ಸಮಯ ಬದಲಾವಣೆ ಮಧ್ಯೆಯೂ ಒಳ್ಳೆಯ ಟಿಆರ್​ಪಿ ಪಡೆದಿದೆ. 

ಟಿಆರ್​ಪಿ 

ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

ಆ್ಯಕ್ಟೀವ್ 

ಪಾರ್ಟಿ ಮೂಡ್​​ನಲ್ಲಿ ವಿಜಯಲಕ್ಷ್ಮೀ ದರ್ಶನ್