ನವರಾತ್ರಿ ಹಬ್ಬದ ಸಡಗರದಲ್ಲಿ ನಟಿ ಪ್ರಣಿತಾ ಸುಭಾಷ್ ಚಂದದ ಫೋಟೋಸ್

04 October 2024

Pic credit - instagram

Author: Madankumar

ಸಾಂಪ್ರದಾಯಿಕ ಲುಕ್​ನಲ್ಲಿ ಗಮನ ಸೆಳೆಯುವ ಜನಪ್ರಿಯ ನಟಿ ಪ್ರಣಿತಾ ಸುಭಾಷ್.

ಸಾಂಪ್ರದಾಯಿಕ ಲುಕ್

Pic credit - instagram

ಪ್ರಣಿತಾ ಸುಭಾಷ್​ ಅವರು ಎಲ್ಲ ಹಬ್ಬಗಳನ್ನು ಬಹಳ ಶ್ರದ್ಧೆಯಿಂದ ಆಚರಿಸ್ತಾರೆ.

ಹಬ್ಬಗಳ ಮೇಲೆ ಶ್ರದ್ಧೆ

Pic credit - instagram

ನವರಾತ್ರಿಯ ಸಂಭ್ರಮದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡ ಸುಂದರಿ.

ಹೊಸ ಫೋಟೋಗಳು

Pic credit - instagram

ಎರಡು ಮಕ್ಕಳ ತಾಯಿ ಆಗಿರುವ ಪ್ರಣಿತಾ ಅವರು ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ.

2 ಮಕ್ಕಳ ತಾಯಿ

Pic credit - instagram

ಸಿನಿಮಾಗಳ ಜೊತೆಯಲ್ಲಿ ಫ್ಯಾಮಿಲಿಗಾಗಿ ಪ್ರಣಿತಾ ಹೆಚ್ಚು ಗಮನ ನೀಡುತ್ತಿದ್ದಾರೆ.

ಫ್ಯಾಮಿಲಿಗೆ ಗಮನ

Pic credit - instagram

ಫ್ಯಾನ್ಸ್ ಜತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾದಲ್ಲಿ ಪ್ರಣಿತಾ ಆ್ಯಕ್ಟೀವ್.

ಅಭಿಮಾನಿಗಳಿಗಾಗಿ..

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಪ್ರಣಿತಾ ಅವರನ್ನು 64 ಲಕ್ಷ ಜನರು ಫಾಲೋ ಮಾಡುತ್ತಾರೆ.

64 ಲಕ್ಷ ಜನರು

Pic credit - instagram

Next: ಮನೆ ಮಾರಿ 3 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ ರಣಾವತ್