ಮೊದಲ ಸಿನಿಮಾದಲ್ಲೇ ಆಸ್ಕರ್​ ಮೇಲೆ ಕಣ್ಣಿಟ್ಟ ‘ಲಾಪತಾ ಲೇಡೀಸ್​’ ನಟಿ ಪ್ರತಿಭಾ

26 September 2024

Pic credit - instagram

Author: Madankumar

ಬಾಲಿವುಡ್​ ನಟಿ ಪ್ರತಿಭಾ ರಂಟಾ ಅಭಿನಯಿಸಿದ ಮೊದಲ ಚಿತ್ರ ‘ಲಾಪತಾ ಲೇಡೀಸ್​’.

ಪ್ರತಿಭಾ ರಂಟಾ

Pic credit - instagram

ಈ ಸಿನಿಮಾದಲ್ಲಿ ಜಯ/ಪುಷ್ಪ ಎಂಬ ಪ್ರಮುಖ ಪಾತ್ರ ಮಾಡಿದ ಪ್ರತಿಭಾ ರಂಟಾ.

ಪ್ರಮುಖ ಪಾತ್ರ

Pic credit - instagram

ಭಾರಿ ಜನಪ್ರಿಯತೆ ಪಡೆದ ನಟಿ ಪ್ರತಿಭಾ ರಂಟಾ ಅವರಿಗೆ ಈಗ 23 ವರ್ಷ ವಯಸ್ಸು.

23ರ ಪ್ರಾಯದ ನಟಿ

Pic credit - instagram

ಭಾರತದಿಂದ ಆಸ್ಕರ್​ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾದ ‘ಲಾಪತಾ ಲೇಡೀಸ್​’.

ಆಸ್ಕರ್​ಗೆ ಪೈಪೋಟಿ

Pic credit - instagram

‘ಲಾಪತಾ ಲೇಡೀಸ್​’ ಚಿತ್ರದಲ್ಲಿ ಪ್ರತಿಭಾ ರಂಟಾ ನಟನೆಗೆ ಸಿಕ್ಕಿದೆ ಭಾರಿ ಮೆಚ್ಚುಗೆ.

ಭಾರಿ ಮೆಚ್ಚುಗೆ

Pic credit - instagram

ಈ ಸಿನಿಮಾಗೆ ಆಸ್ಕರ್​ ಪ್ರಶಸ್ತಿ ಸಿಗಲಿದೆ ಎಂಬ ನಿರೀಕ್ಷೆ ಇಡೀ ಚಿತ್ರತಂಡಕ್ಕೆ ಇದೆ.

ಪ್ರಶಸ್ತಿ ನಿರೀಕ್ಷೆ

Pic credit - instagram

ಕಿರಣ್​ ರಾವ್​ ನಿರ್ದೇಶನ ಮಾಡಿದ ಈ ಚಿತ್ರವನ್ನು ಆಮಿರ್​ ಖಾನ್​ ನಿರ್ಮಿಸಿದ್ದಾರೆ.

ಕಿರಣ್​ ರಾವ್​

Pic credit - instagram

Next:ಈಜುಡುಗೆ ಧರಿಸಿ ಪೋಸ್ ನೀಡಿದ ರಾಗಿಣಿ ದ್ವಿವೇದಿ; ಫೋಟೋಸ್ ವೈರಲ್​