Pic credit - Instagram

Author: Rajesh Duggumane

ತಮ್ಮ ಜೀವನದಲ್ಲಿ ಚಂದನ್ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಿದ ಕವಿತಾ ಗೌಡ

07 March 2024

Pic credit - Instagram

Author: Rajesh Duggumane

ಕವಿತಾ ಗೌಡ ಅವರು ಪತಿ ಚಂದನ್ ಕುಮಾರ್ ಜೊತೆ ಇರೋ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ತಮಗೆ ಪತಿ ಚಂದನ್ ಎಷ್ಟು ಮುಖ್ಯ ಎಂಬುದನ್ನು ಕವಿತಾ ಗೌಡ ಅವರು ವಿವರಿಸಿದ್ದಾರೆ.

ಎಷ್ಟು ಮುಖ್ಯ

‘ನನ್ನ ಎಲ್ಲವೂ ನೀವೆ. ನಿಮ್ಮನ್ನು ಪಡೆದ ನಾನು ಧನ್ಯ’ ಎಂದು ಬರೆದುಕೊಂಡಿದ್ದಾರೆ ಕವಿತಾ ಗೌಡ.

ನನಗೆ ಎಲ್ಲವೂ

ತಾವು ಪ್ರೆಗ್ನೆಂಟ್ ಎಂಬ ಸುದ್ದಿಯನ್ನು ಕವಿತಾ ಗೌಡ ಅವರು ಇತ್ತೀಚೆಗೆ ಹೇಳಿದ್ದರು.

ಹೊಸ ಸುದ್ದಿ

ಕವಿತಾ ಹಾಗೂ ಚಂದನ್ ದಂಪತಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಕಡೆಯಿಂದ ಶುಭಾಶಯ ಬಂದಿದೆ.

ಶುಭಾಶಯ

ಕವಿತಾ ಗೌಡ ಅವರು ಕಿರುತೆರೆಯಲ್ಲಿ ನಟಿಸಿ ಸಾಕಷ್ಟು ಫೇಮಸ್ ಆಗಿದ್ದಾರೆ.

ಕಿರುತೆರೆ

ಚಂದನ್ ಕುಮಾರ್ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿಸಿ ಗಮನ ಸೆಳೆದಿದ್ದಾರೆ.

ಚಂದನ್ ಕುಮಾರ್

ಕವಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಮೆಟ್ ಗಾಲಾದಲ್ಲಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದ ಆಲಿಯಾ