Pic credit - Instagram

Author: Rajesh Duggumane

ಬರ್ತ್​ಡೇ ದಿನ ಕೇಕ್ ಕತ್ತರಿಸಿ ಖುಷಿಪಟ್ಟ ಪ್ರಿಯಾ ಪ್ರಕಾಶ್ ವಾರಿಯರ್ 

30 Oct 2025

ಫೋಟೋ ವೈರಲ್ 

ಪ್ರಿಯಾ ಅವರು ಕೇಕ್ ಕತ್ತರಿಸುತ್ತಿರುವ ಫೋಟೋ ಹಾಗೂ ವಿಡಿಯೋಗಖನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಹೂಗುಚ್ಚ 

ಗೆಳೆಯರೆಲ್ಲ ಸೇರಿ ಪ್ರಿಯಾ ಅವರಿಗೆ ಹೂಗಚ್ಚ ನೀಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. 

ಅದ್ದೂರಿ ಸೆಲೆಬ್ರೇಷನ್ 

ಪ್ರಿಯಾ ಅವರ ಬರ್ತ್​​ಡೇನ ಗೆಳೆಯರು ಅದ್ದೂರಿಯಾಗಿ ಆಚರಿಸಿದ್ದನ್ನು ಫೋಟೋದಲ್ಲಿ ಕಾಣಬಹುದು. 

ಕಣ್ಸನ್ನೆ ಹುಡುಗಿ 

ಪ್ರಿಯಾ ವಾರಿಯರ್ ಅವರು ಕಣ್ಸನ್ನೆ ಹುಡುಗಿ ಎಂದೇ ಫೇಮಸ್ ಆಗಿದ್ದಾರೆ ಎಂದರೂ ತಪ್ಪಾಗಲಾರದು. 

ಮೊದಲ ಚಿತ್ರ 

ಮೊದಲ ಚಿತ್ರದಲ್ಲಿ ಅವರು ಕಣ್ಣು ಹೊಡೆದು ಸಾಕಷ್ಟು ಜನಪ್ರಿಯತೆ ಪಡೆದರು. 

ವಿವಿಧ ಸಿನಿಮಾ 

ಸಾಕಷ್ಟು ಸಿನಿಮಾಗಳಲ್ಲಿ ಪ್ರಿಯಾ ವಾರಿಯರ್ ಅವರು ನಟಿಸಿ ಜನಪ್ರಿಯತೆ ಪಡೆದರು. 

ಕನ್ನಡ 

ಕನ್ನಡ ಚಿತ್ರ ರಂಗಕ್ಕೂ ಪ್ರಿಯಾ ಅವರನ್ನು ಕರೆತರುವ ಪ್ರಯತ್ನ ಈ ಮೊದಲು ನಡೆದಿತ್ತು.