ನೀರಿನಲ್ಲಿ ಮುಳುಗಿ ಮೈ ಮರೆತ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​​.

16 Oct 2023

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ಪ್ರಿಯಾ ಪ್ರಕಾಶ್​ ವಾರಿಯರ್​ ಅವರ ಈ ಫೋಟೋ ಎಲ್ಲೆಲ್ಲೂ ವೈರಲ್​ ಆಗಿದೆ.

ಎಲ್ಲೆಲ್ಲೂ ವೈರಲ್​

ನಿರೀಕ್ಷಿತ ಪ್ರಮಾಣದಲ್ಲಿ ಪ್ರಿಯಾ ವಾರಿಯರ್​ ಅವರಿಗೆ ಸಿನಿಮಾ ಆಫರ್​ ಸಿಗುತ್ತಿಲ್ಲ.

ಕಡಿಮೆ ಸಿನಿಮಾ 

ಇನ್​ಸ್ಟಾಗ್ರಾಮ್​ನಲ್ಲಿ ಪ್ರಿಯಾ ಪ್ರಕಾಶ್​ಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ.

ಸಖತ್​ ಫೇಮಸ್​

ಒಂದಷ್ಟು ವರ್ಷಗಳ ಹಿಂದೆ ಕಣ್ಸನ್ನೆ ಮೂಲಕ ವೈರಲ್​ ಆಗಿದ್ದ ಸುರ ಸುಂದರಿ.

ಕಣ್ಸನ್ನೆ ಕುವರಿ

ಕನ್ನಡ, ಹಿಂದಿ, ಮಲಯಾಳಂ ಮುಂತಾದ ಭಾಷೆಗಳಲ್ಲಿ ಅಭಿನಯಿಸಿರುವ ಪ್ರಿಯಾ.

ಬಹುಭಾಷೆಯಲ್ಲಿ..

76 ಲಕ್ಷ ಜನರು ಪ್ರಿಯಾ ಪ್ರಕಾಶ್​ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸುತ್ತಾರೆ.

7.6 ಮಿಲಿಯನ್​

ಪ್ರಿಯಾ ಪ್ರಕಾಶ್​ ಹಂಚಿಕೊಳ್ಳುವ ಫೋಟೋಗೆ ಸಿಗುತ್ತದೆ ಲಕ್ಷಾಂತರ ಜನರ ಲೈಕ್ಸ್​.

ಲಕ್ಷಾಂತರ ಲೈಕ್ಸ್​​

‘ಬಿಗ್ ಬಾಸ್’ ಮನೆಯಿಂದ ಮೊದಲ ವಾರವೇ ಸ್ನೇಕ್​ ಶ್ಯಾಮ್​ ಔಟ್​