ಪಾರ್ಟಿಗೆ ಯಾವಾಗಲೂ ಲೇಟ್​ ಆಗಿ ಬರ್ತಾರಾ ಪ್ರಿಯಾ ಪ್ರಕಾಶ್​ ವಾರಿಯರ್​?

01 Oct 2023

Pic credit - instagram

2018ರಲ್ಲಿ ಏಕಾಏಕಿ ವೈರಲ್​ ಆದ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್​ ವಾರಿಯರ್​.

ಕಣ್ಸನ್ನೆ ಹುಡುಗಿ

ವೈರಲ್​ ಆದ ಬಳಿಕ ಪ್ರಿಯಾ ಪ್ರಕಾಶ್​ ವಾರಿಯರ್​ ಅವರಿಗೆ ಸಿಕ್ತು ಸಖತ್​ ಅವಕಾಶಗಳು.

ಅನೇಕ ಆಫರ್​

ಮಲಯಾಳಂ ಚಿತ್ರರಂಗದ ಈ ನಟಿಗೆ ಹಿಂದಿ ಸಿನಿಮಾದಲ್ಲೂ ನಟಿಸುವ ಚಾನ್ಸ್​ ಸಿಕ್ಕಿದೆ.

ಹಿಂದಿಯಲ್ಲೂ ನಟನೆ

ಪ್ರಿಯಾ ಪ್ರಕಾಶ್​ ವಾರಿಯರ್​ ಅವರು ಹೊಸ ಫೋಟೋಸ್​ ಹಂಚಿಕೊಂಡಿದ್ದಾರೆ.

ಹೊಸ ಫೋಟೋಸ್​

‘ಪಾರ್ಟಿಗೆ ಈ ಬಾರ್ಬಿ ಯಾವಾಗಲೂ ಲೇಟಾಗಿ ಬರ್ತಾಳೆ’ ಅಂತ ಕ್ಯಾಪ್ಷನ್​ ನೀಡಿದ ನಟಿ.

ಗಮನ ಸೆಳೆದ ಸಾಲು

ಪ್ರಿಯಾ ಪ್ರಕಾಶ್​ ವಾರಿಯರ್​ ಅವರ ಸುಂದರವಾದ ಅನೇಕ ಫೋಟೋಗಳು ವೈರಲ್​ ಆಗಿವೆ.

ಫೋಟೋ ವೈರಲ್​

ಪ್ರಿಯಾ ಪ್ರಕಾಶ್​ ವಾರಿಯರ್​ ನಟನೆಯ ಅನೇಕ ಸಿನಿಮಾಗಳ ಕೆಲಸ ವಿಳಂಬ ಆಗಿದೆ.

ಸಿನಿಮಾ ಕೆಲಸ ವಿಳಂಬ

ಇನ್​ಸ್ಟಾಗ್ರಾಮ್​ನಲ್ಲಿ ಪ್ರಿಯಾ ಪ್ರಕಾಶ್​ ಅವರನ್ನು 76 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ.

ಭಾರಿ ಜನಪ್ರಿಯತೆ

ರಶ್ಮಿಕಾ ಮಂದಣ್ಣ ಜೊತೆ ಈಗಲೂ ಸಂಪರ್ಕದಲ್ಲಿ ಇರುವ ರಕ್ಷಿತ್​ ಶೆಟ್ಟಿ.