ಓಣಂ ಪ್ರಯುಕ್ತ ಹೊಸ ಅವತಾರದಲ್ಲಿ ಬಂದ ಕಣ್ಸೆನ್ನೆ ಬೆಡಗಿ

15 Sep 2024

 Akshatha Vorkady

Pic credit - Instagram 

ಕಣ್ಸೆನ್ನೆ ಬೆಡಗಿ ಪ್ರಿಯಾ ವಾರಿಯರ್​ ಓಣಂ ಹಬ್ಬದ ಸಂಭ್ರಮದಲ್ಲಿ ಫೋಟೋಸ್ ಹಂಚಿಕೊಂಡಿದ್ದಾರೆ.

ಪ್ರಿಯಾ ವಾರಿಯರ್

Pic credit - Instagram 

ನಟಿ ಪ್ರಿಯಾ ವಾರಿಯರ್ ಹೊಸ ಅವತಾರ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

ಲೈಕುಗಳ ಸುರಿಮಳೆ

Pic credit - Instagram 

ಪ್ರಿಯಾ ಪ್ರಕಾಶ್ ವಾರಿಯರ್ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ಸಖತ್‌ ವೈರಲ್‌

Pic credit - Instagram 

ಒರು ಅದಾರ್‌ ಲವ್‌ ಸಿನಿಮಾದಲ್ಲಿ ಕಣ್ಸೆನ್ನೆ ಮೂಲಕ ರಾತ್ರೋ ರಾತ್ರಿ ಫೇಮಸ್‌ ಆಗಿದ್ದ ಪ್ರಿಯಾ ಪ್ರಕಾಶ್‌.

ರಾತ್ರೋ ರಾತ್ರಿ ಫೇಮಸ್‌

Pic credit - Instagram 

ಇತ್ತೀಚಿನ ದಿನಗಳಲ್ಲಿ ಬೋಲ್ಡ್​​​ ಅವತಾರಗಳಿಂದಲೇ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಸದ್ದು ಮಾಡುತ್ತಿದ್ದಾರೆ. 

ಪ್ರಿಯಾ ವಾರಿಯರ್

Pic credit - Instagram 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು,  ಇನ್ಸ್ಟಾಗ್ರಾಮ್​​ನಲ್ಲಿ 70ಲಕ್ಷ ಫಾಲೋವರ್ಸ್​​ ಹೊಂದಿದ್ದಾರೆ.

70ಲಕ್ಷ ಫಾಲೋವರ್ಸ್

Pic credit - Instagram 

ಸದ್ಯ ಸಿನಿಮಾಗಳಿಗಿಂತ ಫೋಟೋ ಶೂಟ್​​​​ನಲ್ಲೇ ಸಾಕಷ್ಟು ಬ್ಯೂಸಿಯಾಗಿದ್ದಾರೆ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್.

ಪ್ರಿಯಾ ವಾರಿಯರ್

Pic credit - Instagram 

ವಿಮಾನದಲ್ಲಿ ಫೋನ್​​ ಏರೋಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು ಗೊತ್ತಾ?