‘ಆರ್ಟಿಕಲ್​ 370’ ಪ್ರೊಪಗಾಂಡಾ ಸಿನಿಮಾ ಎಂದವರಿಗೆ ಪ್ರಿಯಾಮಣಿ ಉತ್ತರ.

27 Feb 2024

Pic credit - instagram

Author: Madankumar

ಕೆಲವು ನೈಜ ಘಟನೆಗಳನ್ನು ಆಧರಿಸಿ ‘ಆರ್ಟಿಕಲ್​ 370’ ಸಿನಿಮಾ ಮಾಡಲಾಗಿದೆ.

ನೈಜ ಘಟನೆ

ಈ ಸಿನಿಮಾದಲ್ಲಿ ಪ್ರಿಯಾಮಣಿ, ಯಾಮಿ ಗೌತಮ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಪ್ರಿಯಾಮಣಿ

ಇದು ಒಂದು ಪ್ರೊಪಗಾಂಡಾ ಸಿನಿಮಾ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.

ಕೆಲವರ ಆರೋಪ

‘ಇದು ಜಾಗೃತಿ ಮೂಡಿಸುವ ಸಿನಿಮಾ’ ಎಂದು ಪ್ರಿಯಾಮಣಿ ಅವರು ಹೇಳಿದ್ದಾರೆ.

ಜಾಗೃತಿ ಮೂಡಿಸುತ್ತೆ

‘ಇಂಥ ಕಥೆಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು’ ಎಂದಿರುವ ನಟಿ ಪ್ರಿಯಾಮಣಿ.

ಜನರು ತಿಳಿಯಬೇಕು

ಆರ್ಟಿಕಲ್​ 370 ರದ್ದು ಮಾಡಿದ್ದರ ಹಿಂದಿನ ಘಟನೆಯನ್ನು ಈ ಚಿತ್ರ ವಿವರಿಸುತ್ತದೆ.

ಏನಿದರ ಕಥೆ?

ಈ ಸಿನಿಮಾದಲ್ಲಿ ಪ್ರಿಯಾಮಣಿ ಅವರ ನಟನೆಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.

ಜನಮೆಚ್ಚುಗೆ

‘ಆರ್ಟಿಕಲ್​ 370’ ಸಿನಿಮಾದಲ್ಲಿ ಬಾಲಿವುಡ್​ ನಟಿ ಯಾಮಿ ಗೌತಮ್​ ಮಿಂಚಿದ್ದಾರೆ. 

ಯಾಮಿ ಗೌತಮ್​

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​