‘ದಿ ಫ್ಯಾಮಿಲಿ ಮ್ಯಾನ್​ 3’ ಬಗ್ಗೆ ಸಿಹಿ ಸುದ್ದಿ ನೀಡಿದ ನಟಿ ಪ್ರಿಯಾಮಣಿ.

06 May 2024

Pic credit - instagram

Author: Madankumar

ಇತ್ತೀಚೆಗೆ (ಮೇ 2) ‘ದಿ ಫ್ಯಾಮಿಲಿ ಮ್ಯಾನ್​ 3’ ಶೂಟಿಂಗ್​ ಆರಂಭ ಆಗಿದೆ.

ಶೂಟಿಂಗ್​ ಶುರು

ಪ್ರೇಕ್ಷಕರಿಗೆ ‘ದಿ ಫ್ಯಾಮಿಲಿ ಮ್ಯಾನ್​ 3’ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮನೆ ಮಾಡಿದೆ.

ಭಾರಿ ನಿರೀಕ್ಷೆ

ಪ್ರಿಯಾಮಣಿಗೆ ‘ದಿ ಫ್ಯಾಮಿಲಿ ಮ್ಯಾನ್​’ ಸರಣಿಯಲ್ಲಿ ಸುಚಿತ್ರಾ ತಿವಾರಿ ಎಂಬ ಪಾತ್ರ.

ಸುಚಿತ್ರಾ ತಿವಾರಿ

ಮೊದಲ ಮತ್ತು 2ನೇ ಆವೃತ್ತಿ ಮೂಲಕ ಪ್ರೇಕ್ಷಕರ ಮನ ಗೆದ್ದ ‘ದಿ ಫ್ಯಾಮಿಲಿ ಮ್ಯಾನ್​’.

ಯಶಸ್ವಿ ಸರಣಿ

ದಿ ಫ್ಯಾಮಿಲಿ ಮ್ಯಾನ್​ ವೆಬ್ ಸರಣಿಯಲ್ಲಿ ಮನೋಜ್​ ಬಾಜ್​ಪಾಯಿಗೆ ಪ್ರಮುಖ ಪಾತ್ರ.

ಮನೋಜ್​ ಬಾಜ್​ಪಾಯಿ

ಪ್ರಿಯಾಮಣಿ ಮತ್ತು ಮನೋಜ್​ ಬಾಜ್​ಪಾಯಿ ಅವರ ಜೋಡಿಯನ್ನು ಮೆಚ್ಚಿದ ವೀಕ್ಷಕರು.

ಇಷ್ಟದ ಜೋಡಿ

ನಟಿ ಪ್ರಿಯಾಮಣಿ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೊಂದಿದ್ದಾರೆ.

ಪ್ಯಾನ್​ ಇಂಡಿಯಾ

ಬಾಲಿವುಡ್​ ಸಿನಿಮಾಗಳಲ್ಲೂ ಅಭಿನಯಿಸಿ ಫೇಮಸ್​ ಆದ ಕಲಾವಿದೆ ಪ್ರಿಯಾಮಣಿ.

ಹಿಂದಿ ಸಿನಿಮಾ

Next: ಬೀಚ್​​ನಲ್ಲಿ ಕುಳಿತು ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ದಿಶಾ ಪಟಾನಿ