ಮೈಸೂರು ಮಸಾಲೆ ದೋಸೆ ಜತೆ ಪ್ರಿಯಾಂಕಾ ಚೋಪ್ರಾ ಬರ್ತ್​ಡೇ ಪಾರ್ಟಿ.

19 July 2024

Pic credit - instagram

Author: Madankumar

ಜುಲೈ 18ರಂದು ನಟಿ ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಜುಲೈ 18ರಂದು

Pic credit - instagram

ಪ್ರಿಯಾಂಕಾ ಚೋಪ್ರಾ ಜನ್ಮದಿನವನ್ನು ವಿದೇಶದಲ್ಲಿ ಸೆಲೆಬ್ರೇಟ್​ ಮಾಡಲಾಗಿದೆ.

ವಿದೇಶದಲ್ಲಿ ಸಡಗರ

Pic credit - instagram

ಚಿತ್ರೀಕರಣದ ನಡುವೆಯೇ ಪ್ರಿಯಾಂಕಾ ಚೋಪ್ರಾ ಬರ್ತ್​ಡೇ ಪಾರ್ಟಿ ನಡೆದಿದೆ.

ಶೂಟಿಂಗ್ ಸೆಟ್​ನಲ್ಲಿ

Pic credit - instagram

ಈ ಪಾರ್ಟಿಯಲ್ಲಿ ದೋಸೆಯೇ ವಿಶೇಷವಾಗಿತ್ತು. ಅದರ ಫೋಟೋ ವೈರಲ್​ ಆಗಿದೆ.

ದೋಸೆಯೇ ವಿಶೇಷ

Pic credit - instagram

ಪಿಗ್ಗಿಗಾಗಿ ಪತಿ ನಿಕ್​ ಜೋನಸ್​ ಅವರು ಈ ದೋಸೆ ಟ್ರಕ್ ವ್ಯವಸ್ಥೆ ಮಾಡಿದ್ದರು.

ಪತಿಯಿಂದ ಏರ್ಪಾಡು

Pic credit - instagram

ಇತ್ತೀಚಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನಲ್ಲೇ ಬ್ಯುಸಿ ಆಗಿದ್ದಾರೆ.

ಹಾಲಿವುಡನಲ್ಲಿ ಬ್ಯುಸಿ

Pic credit - instagram

ಸಿನಿಮಾ ಕೆಲಸಗಳ ನಡುವೆ ಕುಟುಂಬಕ್ಕೆ ಪ್ರಿಯಾಂಕಾ ಹೆಚ್ಚು ಗಮನ ನೀಡುತ್ತಿದ್ದಾರೆ.

ಕುಟುಂಬಕ್ಕೆ ಆದ್ಯತೆ

Pic credit - instagram

Next: ಅನಂತ್​ ಅಂಬಾನಿ ಮದುವೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳ ಸಂಭ್ರಮ ನೋಡಿ...