ಭಾರತಕ್ಕೆ ಬಂದಿದ್ದಾರೆ ಪ್ರಿಯಾಂಕಾ ಚೋಪ್ರಾ: ಕಾರಣವೇನು?

27 OCT 2023

ನಿಕ್ ಜೋನಸ್​ ಅನ್ನು ವಿವಾಹವಾಗಿ ವಿದೇಶದಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಅಚಾನಕ್ಕಾಗಿ ಭಾರತಕ್ಕೆ ಬಂದಿದ್ದಾರೆ.

ವಿದೇಶದಲ್ಲಿ ನೆಲೆಸಿದ್ದಾರೆ

ಕೆಲವು ದಿನಗಳ ಹಿಂದೆ ಸಹೋದರಿ ಪರಿಣೀತಿ ಚೋಪ್ರಾ ವಿವಾಹಕ್ಕೆ ಬಂದಿದ್ದ ಪ್ರಿಯಾಂಕಾ ಈಗ ಮತ್ತೆ ಬಂದಿದ್ದಾರೆ.

ವಿವಾಹಕ್ಕೆ ಬಂದಿದ್ದರು

ಈ ಬಾರಿ ಪ್ರಿಯಾಂಕಾ ಚೋಪ್ರಾ ಬಂದಿರುವುದು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು.

ಕಾರಣವೇನು?

ಜಿಯೋ 'ಮಾಮಿ' ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು ನಟಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದಾರೆ.

'ಮಾಮಿ' ಸಿನಿಮೋತ್ಸವ

ಮುಂಬೈನ ನೀತಾ ಅಂಬಾನಿ ಕನ್ವೆಷನ್ ಸೆಂಟರ್​ನಲ್ಲಿ ಸಿನಿಮೋತ್ಸವದ ಅದ್ಧೂರಿ ಉದ್ಘಾಟನೆ ನಡೆದಿದೆ.

ಉದ್ಘಾಟನೆ

ಪ್ರಿಯಾಂಕಾ ಚೋಪ್ರಾ ಅವರು ಮಾತ್ರವೇ ಅಲ್ಲದೆ ಬಾಲಿವುಡ್​ನ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಹಲವು ತಾರೆಯರು

ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

ಹಾಲಿವುಡ್​ನಲ್ಲಿ ಬ್ಯುಸಿ

ಕೆಲವೇ ದಿನಗಳಲ್ಲಿ ಹಿಂದಿಯ ಹೊಸ ಸಿನಿಮಾವನ್ನು ಘೋಷಿಸುವ ಸಾಧ್ಯತೆಯೂ ಇದೆ.

ಹೊಸ ಸಿನಿಮಾ

ಮುಂಬೈನಲ್ಲಿ ಹೆಚ್ಚಾಗಿದೆ ಸಮಂತಾ ಓಡಾಟ: ಹಿಂದಿ ಸಿನಿಮಾ ಮಾಡ್ತಾರಾ?