ಮುಂಬೈನಲ್ಲಿ ಹೆಚ್ಚಾಗಿದೆ ಸಮಂತಾ ಓಡಾಟ; ಹಿಂದಿ ಸಿನಿಮಾ ಮಾಡ್ತಾರಾ?

27 Oct 2023

Pic credit - instagram

ನಟಿ ಸಮಂತಾ ಅವರು ನಟನೆಯಿಂದ ದೀರ್ಘ ಬ್ರೇಕ್​ ಪಡೆದುಕೊಂಡಿದ್ದಾರೆ.

ಬ್ರೇಕ್​ನಲ್ಲಿ...

ಊರೂರು ಸುತ್ತುತ್ತಿರುವ ಸಮಂತಾ ಈಗ ಮುಂಬೈ ನಗರಕ್ಕೆ ಭೇಟಿ ನೀಡಿದ್ದಾರೆ.

ಮುಂಬೈ ಭೇಟಿ

ಬಾಲಿವುಡ್​ ಸಿನಿಮಾ ಮಾಡುವ ಸಲುವಾಗಿ ಈ ಭೇಟಿ ನಡೆದಿದೆ ಎಂಬ ಗುಮಾನಿ.

ಹಿಂದಿ ಸಿನಿಮಾ?

ಜಾಹೀರಾತು ಶೂಟಿಂಗ್​ ಸಲುವಾಗಿ ಮುಂಬೈಗೆ ಬಂದಿದ್ದಾರೆ ಎಂಬ ಮಾತು ಇದೆ.

ಜಾಹೀರಾತು

ಸಮಂತಾ ನಟಿಸಿದ ‘ಖುಷಿ’ ಚಿತ್ರ ಇತ್ತೀಚೆಗೆ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆಯಿತು.

‘ಖುಷಿ’ ಸಿನಿಮಾ

ಸಮಂತಾ ಹೊಸ ಸಿನಿಮಾ ಅನೌನ್ಸ್​ ಮಾಡಲಿ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

ಫ್ಯಾನ್ಸ್​ ನಿರೀಕ್ಷೆ

ಮಯೋಸೈಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಸಮಂತಾ ರುತ್​ ಪ್ರಭು.

ಅನಾರೋಗ್ಯ

ಚಿಕಿತ್ಸೆ ಪಡೆಯುವ ಉದ್ದೇಶದಿಂದಲೇ ದೀರ್ಘ ಬ್ರೇಕ್​ ಪಡೆದುಕೊಂಡ ಖ್ಯಾತ ನಟಿ

ಚಿಕಿತ್ಸೆಗಾಗಿ..

ಬಿಗ್​ ಬಾಸ್​ ಮನೆಯಲ್ಲಿ ಕಠಿಣ ಸ್ಪರ್ಧಿ ಎನಿಸಿಕೊಂಡ ನಟ ಕಾರ್ತಿಕ್​ ಮಹೇಶ್​.