ಅಮೆರಿಕದ ಸೊಸೆ ಆದರೂ ಹೋಳಿ ಆಚರಣೆ ಮರೆತಿಲ್ಲ ಪ್ರಿಯಾಂಕಾ ಚೋಪ್ರಾ.

26 March 2024

Pic credit - instagram

Author: Madankumar

ಪ್ರಿಯಾಂಕಾ ಚೋಪ್ರಾ ಅವರು ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ.

ಅದ್ದೂರಿ ಹಬ್ಬ

ಮಗಳು, ಪತಿ ಹಾಗೂ ಕುಟುಂಬದ ಇತರೆ ಸದಸ್ಯರ ಜೊತೆ ಹೋಳಿ ಆಡಿದ ಪ್ರಿಯಾಂಕಾ.

ಕುಟುಂಬದ ಜತೆ

ಪ್ರಿಯಾಂಕಾ ಪತಿ ನಿಕ್​ ಜೋನಸ್​ ಕೂಡ ಉತ್ಸಾಹದಿಂದ ಹಬ್ಬದಲ್ಲಿ ಭಾಗಿಯಾಗಿದ್ದಾರೆ.

ನಿಕ್​ ಜೋನಸ್​

ಪ್ರಿಯಾಂಕಾ ಜತೆ ಎಲ್ಲರೂ ಒಟ್ಟಾಗಿ ಸೇರಿ ಹಾಡಿ, ಕುಣಿದು ಎಂಜಾಯ್​ ಮಾಡಿದ್ದಾರೆ.

ಹಾಡು-ಕುಣಿತ

ಹೋಳಿ ಹಬ್ಬದ ನೆಪದಲ್ಲಿ ಒಟ್ಟಿಗೆ ಸೇರಿದ ಕುಟುಂಬದ ಫೋಟೋ ಹಂಚಿಕೊಂಡ ನಟಿ.

ಫ್ಯಾಮಿಲಿ ಫೋಟೋ

ಕೆಲವು ಮುಖ್ಯ ಕೆಲಸಗಳ ಸಲುವಾಗಿ ಪ್ರಿಯಾಂಕಾ ಚೋಪ್ರಾ ಈಗ ಭಾರತಕ್ಕೆ ಬಂದಿದ್ದಾರೆ.

ಭಾರತದಲ್ಲಿ..

ಹಿಂದಿಯಲ್ಲಿ ಪ್ರಿಯಾಂಕಾ ಚೋಪ್ರಾ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ಇದೆ.

ಹೊಸ ಸಿನಿಮಾ?

ಬಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸಿನಿಮಾ ಮಾಡದ ಬಹಳ ವರ್ಷ ಆಯ್ತು.

ದೊಡ್ಡ ಗ್ಯಾಪ್​

Next: ಸಖತ್ ಆಗಿವೆ ನಟಿ ಸಂಗೀತಾ ಭಟ್ ಹೋಳಿ ಫೋಟೋಗಳು