ಕುಟುಂಬದ ಜೊತೆ ಹೊಸ ವರ್ಷ ಆಚರಿಸಿದ ಪ್ರಿಯಾಂಕಾ ಚೋಪ್ರಾ; ಫೋಟೋ ವೈರಲ್​.

07 Jan 2024

Pic credit - instagram

Author: Madankumar

ಪತಿ ನಿಕ್​ ಜೋನಸ್​, ಪುತ್ರಿ ಮಾಲ್ತಿ ಜೊತೆ ಪ್ರಿಯಾಂಕಾ ಚೋಪ್ರಾ ಹೊಸ ವರ್ಷ ಆಚರಣೆ.

ಪತಿ, ಮಗಳ ಜತೆ

ಫ್ಯಾಮಿಲಿ ಜೊತೆ ಸಮುದ್ರ ತೀರದಲ್ಲಿ ಕಾಲ ಕಳೆದಿದ್ದಾರೆ ‘ದೇಸಿ ಗರ್ಲ್​’ ಪ್ರಿಯಾಂಕಾ.

ಬೀಚ್​​ನಲ್ಲಿ..

ಸಿನಿಮಾಗಳ ಜೊತೆ ಮಗಳ ಆರೈಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ ಆಗಿದ್ದಾರೆ.

ಮಗಳ ಆರೈಕೆ

‘ನಿಮ್ಮ ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯಿರಿ’ ಎಂದು ಸಲಹೆ ನೀಡಿದ ಪ್ರಿಯಾಂಕಾ.

ಆಪ್ತರೊಂದಿಗೆ

ಮದುವೆ ಆದ ನಂತರ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ.

ಅಮೆರಿಕದಲ್ಲಿ

ಪ್ರಿಯಾಂಕಾ ಚೋಪ್ರಾ ಹಿಂದಿ ಸಿನಿಮಾ ಒಪ್ಪಿಕೊಳ್ಳದೇ ಬಹಳ ಸಮಯ ಕಳೆದಿದೆ.

ಹಿಂದಿ ಚಿತ್ರ ಇಲ್ಲ

ಬಾಲಿವುಡ್​ ಬದಲು ಹಾಲಿವುಡ್​ ಸಿನಿಮಾಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಿರುವ ನಟಿ.

ಹಾಲಿವುಡ್​

ಸಿನಿಮಾಗಳ ರೀತಿ ವೆಬ್​ ಸಿರೀಸ್​ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ ಪ್ರಿಯಾಂಕಾ.

ವೆಬ್​ ಸರಣಿ

Next: ಸಂಕ್ರಾಂತಿ ಬಳಿಕ ತೆಲುಗಿನಲ್ಲಿ ಬದಲಾಗುತ್ತೆ ಆಶಿಕಾ ರಂಗನಾಥ್​ ಅದೃಷ್ಟ