ಕೆಲಸ, ಗಾಯ, ಫ್ಯಾಮಿಲಿ... ಹೀಗಿದೆ ನೋಡಿ ಪ್ರಿಯಾಂಕಾ ಚೋಪ್ರಾ ಜೀವನ.

27 June 2024

Pic credit - instagram

Author: Madankumar

ಹೊಸ ಸಿನಿಮಾದ ಶೂಟಿಂಗ್​ನಲ್ಲಿ ಪ್ರಿಯಾಂಕಾ ಚೋಪ್ರಾ ಬ್ಯುಸಿ ಆಗಿದ್ದಾರೆ.

ಸಿನಿಮಾ ಶೂಟಿಂಗ್​

ಆಸ್ಟ್ರೇಲಿಯಾದಲ್ಲಿ ‘ದ ಬ್ಲಫ್​’ ಸಿನಿಮಾದ ಚಿತ್ರೀಕರಣದ ನಡೆಯುತ್ತಿದೆ.

ಆಸ್ಟ್ರೇಲಿಯಾದಲ್ಲಿ..

ಶೂಟಿಂಗ್​ ನಡುವೆಯೇ ಫ್ಯಾಮಿಲಿ ಜೊತೆ ಕಾಲ ಕಳೆದ ಪ್ರಿಯಾಂಕಾ ಚೋಪ್ರಾ.

ಫ್ಯಾಮಿಲಿ ಜೊತೆ

ಆ್ಯಕ್ಷನ್​ ದೃಶ್ಯದಲ್ಲಿ ನಟಿಸುವಾಗ ಪ್ರಿಯಾಂಕಾ ಅವರ ಕಾಲಿಗೆ ಗಾಯ ಆಗಿದೆ.

ಕಾಲಿಗೆ ಆಗಿದೆ ಗಾಯ

ಉರಿಯೂತ ಹಾಗೂ ಜ್ವರ ಬರಬಾರದು ಅಂತ ಮನೆ ಔಷಧಿ ಮಾಡಿದ ನಟಿ.

ಮನೆ ಔಷಧಿ

ತಮ್ಮ ದಿನಚರಿಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಸದಾ ಅಪ್​ಡೇಟ್​ ನೀಡುತ್ತಾರೆ.

ಸಿಗುತ್ತಿದೆ ಅಪ್​ಡೇಟ್​

ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್​ಗಾಗಿ ಸಮಯ ಮೀಸಲಿಟ್ಟ ನಟಿ.

ಮಗಳಿಗಾಗಿ ಸಮಯ

ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್​ನಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ.

ಹಾಲಿವುಡ್​ನಲ್ಲೇ ಬ್ಯುಸಿ

Next: ವಿಚ್ಛೇದನ ಪಡೆದ ಬಳಿಕ ಹೇಗಿದ್ದಾರೆ ನೋಡಿ ರೀಲ್ಸ್​ ಸುಂದರಿ ನಿವೇದಿತಾ ಗೌಡ