ಭಾರತಕ್ಕೆ ಬರಲಿದ್ದಾರೆ ಪ್ರಿಯಾಂಕಾ ಚೋಪ್ರಾ, ಹಿಂದಿ ಸಿನಿಮಾಕ್ಕಾಗಿ ಅಲ್ಲ
14 Dec 2024
Manjunatha
ಪ್ರಿಯಾಂಕಾ ಚೋಪ್ರಾ, ಭಾರತದ ಸ್ಟಾರ್ ನಟಿಯಾಗಿದ್ದವರು, ಈಗ ಹಾಲಿವುಡ್ನಲ್ಲಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ
ಭಾರತದಲ್ಲಿ ಟಾಪ್ ನಟಿಯಾಗಿದ್ದಲೇ ಅವರು ಹಾಲಿವುಡ್ ಸಿನಿಮಾಗಳನ್ನು ಅರಸಿ ಹೋಗಿ, ಅಲ್ಲಿಯೇ ನೆಲೆಗೊಂಡಿದ್ದಾರೆ.
ಭಾರತದಲ್ಲಿ ಟಾಪ್ ನಟಿ
2019 ರಲ್ಲಿ ಬಿಡಗುಡೆ ಆದ ‘ಸ್ಪೈ ಈಸ್ ಪಿಂಕ್’ ಸಿನಿಮಾದ ಬಳಿಕ ಯಾವ ಹಿಂದಿ ಸಿನಿಮಾದಲ್ಲೂ ಪ್ರಿಯಾಂಕಾ ನಟಿಸಿಲ್ಲ.
‘ಸ್ಪೈ ಈಸ್ ಪಿಂಕ್’ ಸಿನಿಮಾ
ಆದರೆ ಈಗ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಆದರೆ ಹಿಂದಿ ಸಿನಿಮಾಕ್ಕಾಗಿ ಅಲ್ಲ.
ಹಿಂದಿ ಸಿನಿಮಾಕ್ಕಾಗಿ ಅಲ್ಲ
ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸಲಿರುವ ಮುಂದಿನ ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ನಾಯಕಿ.
ಪ್ರಿಯಾಂಕಾ ನಾಯಕಿ
ರಾಜಮೌಳಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಮುಖವಾದ ಪಾತ್ರ ಇದೆಯಂತೆ. ಆಕ್ಷನ್ ಸಹ ಇರಲಿದೆ.
ಪ್ರಮುಖವಾದ ಪಾತ್ರ
ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಎರಡು ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಸಹ ಆಕ್ಷನ್ ಸಿನಿಮಾಗಳೇ ಅಂತೆ.
ಎರಡು ಇಂಗ್ಲೀಷ್ ಸಿನಿಮಾ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯ ಸಿನಿಮಾನಲ್ಲಿ ಶ್ರೀಲೀಲಾ
ಇದನ್ನೂ ನೋಡಿ