‘ಸಿಟಾಡೆಲ್’ ಪ್ರೀಮಿಯರ್​ ಶೋಗೆ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಉಡುಪಿನ ಬೆಲೆ ಎಷ್ಟು?

25  SEP 2024

 Manjunatha

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್​ ನಟಿ, ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುವುದು ಬಹುತೇಕ ನಿಲ್ಲಿಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ

ದಕ್ಷಿಣ ಭಾರತ ಚಿತ್ರರಂಗದಿಂದ ವೃತ್ತಿ ಆರಂಭಿಸಿ ಈಗ ಹಾಲಿವುಡ್​ ವರೆಗೂ ಬೆಳೆದು ನಿಂತಿದ್ದಾರೆ ನಟಿ ಪ್ರಿಯಾಂಕಾ.

  ಬಾಲಿವುಡ್- ಹಾಲಿವುಡ್

ಪ್ರಿಯಾಂಕಾ ಚೋಪ್ರಾ ನಟನೆಯ ‘ಸಿಟಾಡೆಲ್’ ವೆಬ್ ಸರಣಿ ಕಳೆದ ವರ್ಷ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು.

   ‘ಸಿಟಾಡೆಲ್’ ವೆಬ್ ಸರಣಿ

ಇದೀಗ ಅದೇ ವೆಬ್ ಸರಣಿಯ ಹಿಂದಿ ರೀಮೇಕ್, ‘ಸಿಟಾಡೆಲ್; ಹನಿ-ಬನಿ’ ಬಿಡುಗಡೆ ಆಗಲಿಕ್ಕಿದೆ.

    ‘ಸಿಟಾಡೆಲ್; ಹನಿ-ಬನಿ’

‘ಸಿಟಾಡೆಲ್; ಹನಿ-ಬನಿ’ ಪ್ರೀಮಿಯರ್ ಶೋ ಲಂಡನ್​ನಲ್ಲಿ ಆಯೋಜಿತವಾಗಿತ್ತು. ಶೋನ ಅತಿಥಿ ಪ್ರಿಯಾಂಕಾ ಸಖತ್ ಗಮನ ಸೆಳೆದರು.

ಲಂಡನ್ ಪ್ರೀಮಿಯರ್ ಶೋ ​

ಶೋಗೆ ಬಂದಿದ್ದ ಪ್ರಿಯಾಂಕಾ ತೆಳು ಕೆಂಪು ಬಣ್ಣದ ಟ್ಯಾಂಗರಿನ್ ರಚಡ್ ಡ್ರೆಸ್ ಅನ್ನು ತೊಟ್ಟಿದ್ದರು.

 ಟ್ಯಾಂಗರಿನ್ ರಚಡ್ ಡ್ರೆಸ್

ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ಉಡುಪಿನ ಬೆಲೆ ಬರೋಬ್ಬರಿ 1.16 ಲಕ್ಷ ರೂಪಾಯಿಗಳು.

   ಉಡುಪಿನ ಬೆಲೆ ಎಷ್ಟು?

ಸಂಭಾವನೆ ಹೆಚ್ಚಿಸಿಕೊಂಡ ತಮನ್ನಾ ಭಾಟಿ, ಒಂದು ಹಾಡಿಗೆ ಎಷ್ಟು?