03-11-2023

ಹಸಿರು ಬಣ್ಣದ ಸೀರೆಯಲ್ಲಿ ದೇಸಿ ಗರ್ಲ್​ ಪ್ರಿಯಾಂಕ

Pic Credit -Instagram

ಬಾಲಿವುಡ್ ದೇಸಿ ಗರ್ಲ್​ ಪ್ರಿಯಾಂಕ ಚೋಪ್ರಾ ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit -Instagram

ಹಸಿರುಬಣ್ಣದ ಸೀರೆಗೆ ವೆಲ್ವೆಟ್ ರವಿಕೆ ತೊಟ್ಟು ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡ ಪ್ರಿಯಾಂಕ. 

Pic Credit -Instagram

ಸದ್ಯ ಪತಿ ನಿಕ್ ಹಾಗೂ ಮಗುವಿನೊಂದಿಗೆ ವಿದೇಶದಲ್ಲೇ ಸೆಟಲ್​​ ಆಗಿರುವ ಪ್ರಿಯಾಂಕ ಚೋಪ್ರಾ.

Pic Credit -Instagram

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​ ಆಕ್ಟೀವ್​ ಆಗಿದ್ದು, 89.8 ಮಿಲಿಯನ್​ ಫಾಲೋಚರ್ಸ್​ ಗಳನ್ನು ಪಡೆದುಕೊಂಡಿದ್ದಾರೆ.

Pic Credit -Instagram

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿಕೊಂಡಿರುವ ನಿಕ್​ ಹಾಗೂ ಪ್ರಿಯಾಂಕ ಚೋಪ್ರಾ.

Pic Credit -Instagram

ಸದ್ಯ ಬಾಲಿವುಡ್​​ಗಿಂತ ಹಾಲಿವುಡ್​​​ ಸಿನಿಮಾಗಳಲ್ಲೇ​​​ ಬ್ಯೂಸಿಯಾಗಿರುವ ಪ್ರಿಯಾಂಕ

Pic Credit -Instagram

ಸೀರೆಯುಟ್ಟು ಫೋಟೋಗೆ ಪೋಸ್​​ ಕೊಟ್ಟ ಫೋಟೋಗಳು ಎಲ್ಲಡೆ ವೈರಲ್​ ಆಗುತ್ತಿದೆ.

Pic Credit -Instagram

ಅಂಬಾನಿಯ  'ಜಿಯೋ ವರ್ಲ್ಡ್ ಪ್ಲಾಜಾ' ಮಾಲ್‌ನಲ್ಲಿದೆ ಐಷಾರಾಮಿ ಬ್ರಾಂಡ್‌ಗಳು