ಕಪ್ಪು ಬಣ್ಣದ ಸೀರೆ ಧರಿಸಿ ಮಿಂಚಿದ ಪ್ರಿಯಾಂಕಾ ತಿಮ್ಮೇಶ್

15 Dec 2023

Pic credit - Instagram

Author: Rajesh Duggumane

ಪ್ರಿಯಾಂಕಾ ತಿಮ್ಮೇಶ್ ಅಪ್ಪಟ ಕನ್ನಡದ ಹುಡುಗಿ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ.

ಕನ್ನಡದ ಹುಡುಗಿ

ಹೊಸ ಫೋಟೋಶೂಟ್ ಮಾಡಿಸಿದ್ದಾರೆ ಪ್ರಿಯಾಂಕಾ. ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಹೊಸ ಶೂಟ್

ಪ್ರಿಯಾಂಕಾ ತಿಮ್ಮೇಶ್​ಗೆ ಫೋಟೋಶೂಟ್ ಮಾಡಿಸೋದು ಎಂದರೆ ಸಖತ್ ಇಷ್ಟ.

ಸಖತ್ ಇಷ್ಟ

ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ಹೊಸ ಫೋಟೋಸ್

ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಪ್ರಿಯಾಂಕಾ ತಿಮ್ಮೇಶ್ ಅವರು ಸಿನಿಮಾ ಮಾಡುತ್ತಿದ್ದಾರೆ.

ಪರ ಭಾಷೆ

‘ಬಿಗ್ ಬಾಸ್ ಸೀಸನ್ 8’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕಾ ತಿಮ್ಮೇಶ್ ಎಂಟ್ರಿ ಕೊಟ್ಟಿದ್ದರು.

ಬಿಗ್ ಬಾಸ್

ಪ್ರಿಯಾಂಕಾ ಅವರು ತಮ್ಮ ನೇರ ಮಾತುಗಳ ಮೂಲಕ ಎಲ್ಲರ ಗಮನ ಸೆಳೆದರು.

ನೇರ ಮಾತು

ವಿನಯ್ ರೀತಿಯೇ ಆಗುತ್ತಿದ್ದಾರೆ ಮೈಕಲ್ ಅಜಯ್