ಜಿಮ್​ನಲ್ಲಿ ವರ್ಕೌಟ್​ಮೋಡ್​ನಲ್ಲಿ ಪ್ರಿಯಾಂಕಾ ಉಪೇಂದ್ರ 

27 Aug 2024

Pic credit - Instagram

Rajesh Duggumane

ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಉಪೇಂದ್ರ ಫೋಟೋ ವೈರಲ್ ಆಗಿದೆ. 

ವೈರಲ್ ಫೋಟೋ 

ಪ್ರಿಯಾಂಕಾ ಉಪೇಂದ್ರ ಅವರ ಸೆಲ್ಫಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ. 

ಸೆಲ್ಫಿ

ಪ್ರಿಯಾಂಕಾ ಉಪೇಂದ್ರ ಅವರು ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆಯುತ್ತಾರೆ. ಈ ಕಾರಣಕ್ಕೆ ಅವರು ಇಷ್ಟ ಆಗುತ್ತಾರೆ. 

ಕ್ಯೂಟ್ ಲುಕ್ 

ಪ್ರಿಯಾಂಕಾ ಉಪೇಂದ್ರ ಅವರು ಕನ್ನಡದ ನಟಿ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 

ಕನ್ನಡದ ನಟಿ 

ಪ್ರಿಯಾಂಕಾ ಅವರು ಉಪೇಂದ್ರ ಅವರ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. 

ಉಪೇಂದ್ರ ಪತ್ನಿ 

ಪ್ರಿಯಾಂಕಾ ಉಪೇಂದ್ರ ಅವರು ಸುತ್ತಾಟ ನಡೆಸುತ್ತಾ ಇರುತ್ತಾರೆ. ಹಲವು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. 

ಸುತ್ತಾಟ

ಪ್ರಿಯಾಂಕಾ ಉಪೇಂದ್ರ ಅವರು ಪಶ್ಚಿಮ ಬಂಗಾಳದ ಮೂಲದವರು. ಈಗ ಕರ್ನಾಟಕದಲ್ಲಿ ಸೆಟಲ್ ಆಗಿದ್ದಾರೆ. 

ಪಶ್ಚಿಮ ಬಂಗಾಳ 

ಸೀರೆಯಲ್ಲಿ ಮಿಂಚಿದ ನಟಿ ಮಾಳವಿಕಾ ನಾಯರ್